అర్థం : ವಸಾಹತ್ತಿಗೆ ಸಂಬಂಧಿಸಿದ ಅಥವಾ ವಸಾಹತ್ತಿನ
ఉదాహరణ :
ಶ್ಯಾಮ್ ವಸಾಹತ್ತಿಗೆ ಸಂಬಂಧಿಸಿದ ಕಾಗದ ಪತ್ರಗಳನ್ನು ತಯಾರು ಮಾಡಲು ವಕೀಲರ ಬಳಿ ಹೋಗಿದ್ದಾನೆ.
పర్యాయపదాలు : ವಸಾಹತಿಗೆ ಸಂಬಂಧಿಸಿದ
ఇతర భాషల్లోకి అనువాదం :
Of or relating to or characteristic of or inhabiting a colony.
colonial