పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ವರದಿಗಾರ అనే పదం యొక్క అర్థం.

ವರದಿಗಾರ   ನಾಮಪದ

అర్థం : ಯಾರೋ ಒಬ್ಬರು ವಿಶೇಷ ಸ್ಥಾನದಿಂದ ಸಮಚಾರ ಬರೆದು ದಿನ ಪತ್ರಿಕೆ, ಪತ್ರಿಕೆ ಮುಂತಾದವುಗಳನ್ನು ಮುದ್ರಿಸಿಲು ಕಳುಹಿಸುವರು ಅಥವಾ ನೇರವಾಗಿ ದೂರದರ್ಶನದ ಮುಂದೆ ವಾರ್ತೆಗಳನ್ನು ಓದುವರು ಅಥವಾ ಕಳುಹಿಸುವರು

ఉదాహరణ : ಕುಖ್ಯಾತ ಕಳ್ಳ ವೀರಪ್ಪನನ್ನು ಹೊಡೆದು ಹಾಕಿದರೆಂದು ನಮ್ಮ ವರದಿಗಾರರು ಈಗಷ್ಟೇ ಸಂದೇಶವನ್ನು ರವಾನಿಸಿದ್ದಾರೆ.

పర్యాయపదాలు : ಸುದ್ಧಿಗಾರ


ఇతర భాషల్లోకి అనువాదం :

वह जो किसी विशेष स्थान का समाचार लिखकर समाचारपत्र, पत्रिका आदि में छपने के लिए भेजता हो या जो सीधे दूरदर्शन पर समाचार देता हो या भेजता हो।

हमारे संवाददाता ने अभी-अभी संदेश भेजा है कि कुख्यात तस्कर वीरप्पन मारा गया।
अखबारनवीस, अख़बारनवीस, खबरनवीस, खबरी, ख़बरनवीस, ख़बरी, पत्रकार, रिपोर्टर, संवाददाता, सम्वाददाता

A person who investigates and reports or edits news stories.

newsman, newsperson, reporter

అర్థం : ಸಮಾಚಾರ ಅಥವಾ ಸುದ್ದಿ ನೀಡುವವ

ఉదాహరణ : ಸ್ಥಳೀಯ ಸುದ್ಧಿಗಾರರ ಪ್ರಕಾರ ಈ ಸುದ್ಧಿ ಸತ್ಯ.

పర్యాయపదాలు : ಸುದ್ಧಿಗಾರ


ఇతర భాషల్లోకి అనువాదం :

पैसे के बदले में गोपनीय जानकारी या ख़बर देनेवाला व्यक्ति।

ख़बरी अभी तक गन्तव्य स्थल तक पहुँचा नहीं है।
खबरी, ख़बरी, मुखबिर, मुख़बिर

A person who investigates and reports or edits news stories.

newsman, newsperson, reporter

అర్థం : ವೃತ್ತಾಂತ ಅಥವಾ ಚಲನ ವಲನಗಳ ಬಗೆಗೆ ವರ್ಣನೆ ಮಾಡುವ ವ್ಯಕ್ತಿ

ఉదాహరణ : ಶ್ಯಾಮ್ ಮೋಹನ್ ಒಬ್ಬ ವರಿಷ್ಠ ವರದಿಗಾರರು.

పర్యాయపదాలు : ಸುದ್ದಿಗಾರ


ఇతర భాషల్లోకి అనువాదం :

वृतांत या हाल आदि का वर्णन करनेवाला व्यक्ति।

श्याम मोहन जी एक वरिष्ठ वार्ताकार हैं।
वार्ताकार