అర్థం : ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ವ್ಯಕ್ತಿಯನ್ನು ಸಾಯಿಸಿಬಿಡುವರು
ఉదాహరణ :
ಕೊಲೆ ಮಾಡಿದ ವ್ಯಕ್ತಿಗೆ ಮರಣ ದಂಡನೆ ಶಿಕ್ಷೆ ವಿಧಿಸಿ ಅವನನ್ನು ನೇಣು ಗಂಬಕ್ಕೆ ಏರಿಸಿದರು
పర్యాయపదాలు : ಕಟುಕ, ಕೊಲೆಗಡುಕ, ಕೊಲೆಗಾರ, ಕ್ರೂರಿ, ಗಲ್ಲಿಗೇರಿಸುವವ, ಗಲ್ಲಿಗೇರಿಸುವಾತ
ఇతర భాషల్లోకి అనువాదం :
An executioner who hangs the condemned person.
hangman