పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಲೋಹ అనే పదం యొక్క అర్థం.

ಲೋಹ   ನಾಮಪದ

అర్థం : ಈ ಅಪಾರದರ್ಶಕ ಕಾಂತಿಯುತ ಖನಿಜ ದ್ರವ್ಯದಿಂದ ಪಾತ್ರೆ, ತಂತಿ, ಆಭರಣ, ಅಸ್ತ್ರ ಇತ್ಯಾದಿ ಮಾಡುವರು

ఉదాహరణ : ಚಿನ್ನ ತುಂಬಾ ಬೆಲೆಬಾಳುವ ಲೋಹ

పర్యాయపదాలు : ಮೆಟಲ್


ఇతర భాషల్లోకి అనువాదం :

वह अपारदर्शक चमकीला खनिज द्रव्य जिससे बर्तन, तार, गहने, शस्त्र आदि बनते हैं।

सोना एक कीमती धातु है।
धातु, मेटल

Any of several chemical elements that are usually shiny solids that conduct heat or electricity and can be formed into sheets etc..

metal, metallic element

అర్థం : ಕಪ್ಪು ಬಣ್ಣದ ದಾತುವಿನಿಂದ ಪಾತ್ರೆ, ಅಸ್ತ್ರ, ಯಂತ್ರ ಇತ್ಯಾದಿಗಳನ್ನು ತಯಾರಿಸುವರು

ఉదాహరణ : ಮಾನವನಿಗೆ ಲೋಹ ತುಂಬಾ ಉಪಯೋಗದ ವಸ್ತು

పర్యాయపదాలు : ಅದಿರು, ಕಬ್ಬಿಣ


ఇతర భాషల్లోకి అనువాదం :

काले रंग की एक धात्विक तत्व जिससे बर्तन, हथियार, यंत्र आदि बनते हैं।

लोहा मानव के लिए बहुत उपयोगी है।
अय, अयस, अश्म, अश्मज, अश्मसार, आयरन, आयस, आहन, कुधातु, धीन, निशित, भृंगरीट, लोह, लोह तत्त्व, लोह तत्व, लोहा, लौह, लौह तत्त्व, लौह तत्व, शिलात्मज

అర్థం : ತಾಮ್ರ ಮತ್ತು ಸತ್ತವಿನಿಂದ ಮಾಡುವಂತಹ ಒಂದು ಮಿಶ್ರ ಧಾತು

ఉదాహరణ : ಕಂಚಿನಿಂದ ಮಾಡಿದ ಪಾತ್ರೆಗಳನ್ನು ಪೂಜೆಗೆ ಯೋಗ್ಯವಾದದ್ದು.

పర్యాయపదాలు : ಕಂಚು, ತಾವ್ರವೂ-ತವರವೂ ಸೇರಿ ಆದ ಮಿಶ್ರಲೋಹ, ಧಾತು


ఇతర భాషల్లోకి అనువాదం :

ताँबे और जस्ते या ताँबे और टीन के योग से बनी हुई एक मिश्र धातु।

काँसे का उपयोग बर्तन आदि बनाने में किया जाता है।
अयाहव, काँसा, कांसा, कांस्य, कांस्य धातु, ताम्रार्द्ध, यूप्य, श्वेतक

An alloy of copper and tin and sometimes other elements. Also any copper-base alloy containing other elements in place of tin.

bronze

అర్థం : ಶರೀರವನ್ನು ಆರೋಗ್ಯವಾಗಿ ಇಡುವಂತಹ ಒಳಗಿನ ತತ್ವ ಅಥವಾ ಪದಾರ್ಥ ವೈದ್ಯಕೀಯದ ಅನುಸಾರವಾಗಿರುತ್ತದೆ

ఉదాహరణ : ನಮ್ಮ ಶರೀರದಲ್ಲಿ ಚರ್ಮ, ರಕ್ತ, ಮಾಂಸ, ಮೇದಸ್ಸು, ಮಜ್ಜೆ, ಅಸ್ಥಿ ಮತ್ತು ವೀರ್ಯ ಮೊದಲಾದ ಸಪ್ತಧಾತುಗಳಿವೆ.

పర్యాయపదాలు : ಧಾತು, ವೀರ್ಯ


ఇతర భాషల్లోకి అనువాదం :

शरीर को बनाए रखने वाले भीतरी तत्व या पदार्थ जो वैद्यक के अनुसार सात हैं।

हमारे शरीर में रस, रक्त, माँस, मेद, अस्थि, मज्जा और शुक्र - ये सात धातुएँ हैं।
धातु