అర్థం : ಯಾರು ಹಣವನ್ನು ಅನುಭವಿಸುದಿಲ್ಲ ವ್ಯಯ ಮಾಡುವುದಿಲ್ಲ ಅಥವಾ ಯಾರಿಗೂ ಕೂಡ ನೀಡುವುದಿಲ್ಲವೋ
ఉదాహరణ :
ಮೊಹನನ ಬಳಿ ಇಷ್ಟೊಂದು ಹಣವಿದ್ದರು ಜಿಪುಣನಂತೆ ಆಡುವನು.
పర్యాయపదాలు : ಆಸೆಬುರುಕ, ಆಸೆಬುರುಕನಾದ, ಆಸೆಬುರುಕನಾದಂತ, ಆಸೆಬುರುಕನಾದಂತಹ, ಕಂಜೂಸ್, ಕಂಜೂಸ್ ಆದಂತ, ಕಂಜೂಸ್ ಆದಂತಹ, ಕಂಜೂಸ್ಆದ, ಕೃಪಣ, ಕೃಪಣವಾದ, ಕೃಪಣವಾದಂತ, ಕೃಪಣವಾದಂತಹ, ಜಿಪುಣ, ಜಿಪುಣನಾದ, ಜಿಪುಣನಾದಂತ, ಜಿಪುಣನಾದಂತಹ, ಜೀನ, ಜೀನನಾದ, ಜೀನನಾದಂತ, ಜೀನನಾದಂತಹ, ಜುಗ್ಗ, ಜುಗ್ಗನಾದ, ಜುಗ್ಗನಾದಂತ, ಜುಗ್ಗನಾದಂತಹ, ದುರಾಸೆಯ, ದುರಾಸೆಯಂತ, ದುರಾಸೆಯಂತಹ, ಲೋಭಿಯಾದ, ಲೋಭಿಯಾದಂತ, ಲೋಭಿಯಾದಂತಹ
ఇతర భాషల్లోకి అనువాదం :
అర్థం : ಯಾರೋ ಒಬ್ಬರಿಗೆ ಸ್ವಾದಿಷ್ಟ ತಿಂಡಿಗಳನ್ನು ತಿನ್ನುವ ಚಟವಿರುವ
ఉదాహరణ :
ನಾಲಿಗೆ ರುಚಿಯುಳ್ಳ ವ್ಯಕ್ತಿಗಳು ತಿನ್ನಲು ಬಹಷ್ಟು ಸಮಯವನ್ನು ವ್ಯಯಮಾಡುವರು.
పర్యాయపదాలు : ಆಶೆಬುರುಕ, ನಾಲಿಗೆ ರುಚಿಯುಳ್ಳವ
ఇతర భాషల్లోకి అనువాదం :
जिसे स्वादिष्ट चीज़ खाने का व्यसन हो।
खाने के पीछे इतना समय देना आप जैसे चटोरे व्यक्ति के लिए ही संभव है।Given to excess in consumption of especially food or drink.
Over-fed women and their gluttonous husbands.అర్థం : ಯಾರೋ ಒಬ್ಬರಿಗೆ ದುರಾಸೆ ಇದೆ ಅಥವಾ ದುರಾಸೆಯಿಂದ ತುಂಬಿರುವ
ఉదాహరణ :
ಅವನೊಬ್ಬ ದುರಾಸೆಯ ಮನುಷ್ಯ.
పర్యాయపదాలు : ಅತಿಯಾಸೆಯ, ದುರಾಸೆಯ
ఇతర భాషల్లోకి అనువాదం :
Immoderately desirous of acquiring e.g. wealth.
They are avaricious and will do anything for money.అర్థం : ಯಾವುದನ್ನಾದರೂ ಅತಿ ಕಡಿಮೆ ಪ್ರಮಾಣದಲ್ಲಿ ಬಳಸುವವ ಅಥವಾ ಯಾವುದೇ ವಿಷಯದಲ್ಲಿ ತೀರಾ ಜುಗ್ಗುತನ ಮಾಡುವವ
ఉదాహరణ :
ನಮ್ಮೂರ ಶೆಟ್ಟರು ಜುಗ್ಗಾತಿಜುಗ್ಗರು.
పర్యాయపదాలు : ಕೃಪಣ, ಜುಗ್ಗಾತಿಜುಗ್ಗ, ಜುಪುಣಾತಿಜುಪುಣ
ఇతర భాషల్లోకి అనువాదం :
जो बहुत ही कंजूस हो।
सेठ धनीराम मक्खीचूस है, एक पैसा भी खर्च करना नहीं चाहता।