సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಯಾವುದೇ ವಸ್ತುವಿನ ಮೇಲೆ ರಾಸಾಯನಿಕವನ್ನು ಚುಮುಕಿಸಿದಾಗ ಚಿನ್ನ, ಬೆಳ್ಳೆ ಮುಂತಾದವುಗಳ ಸ್ವಲ್ಪ ಬಣ್ಣ ಬರುವುದು
ఉదాహరణ : ಅಕ್ಕಸಾಲಿಗನು ಉಂಗುರದ ಮೇಲೆ ಚಿನ್ನದ ಲೇಪನವನ್ನು ಹಚ್ಚುತ್ತಿದ್ದಾನೆ.
పర్యాయపదాలు : ಗಿಲೀಟು
ఇతర భాషల్లోకి అనువాదం :हिन्दी English
किसी चीज़ पर रासायनिक प्रक्रिया से चढ़ाई हुई सोने, चाँदी आदि की हलकी रंगत या तह।
The application of a thin coat of metal (as by electrolysis).
అర్థం : ಯಾವುದೋ ಒಂದು ವಸ್ತುವನ್ನು ಸವರಲು ಬಳಸುವರು
ఉదాహరణ : ಅವನು ಸಾರಿಸುವ ಬಟ್ಟೆಯನ್ನು ಹುಡುಕುತ್ತಿದ್ದಾರೆ.
పర్యాయపదాలు : ಬಳಿತ, ಬಳಿಯುವ ವಸ್ತು, ಸಾರಿಸುವ
वह वस्तु जिससे कुछ पोता जाता है।
Material used to daub walls.
అర్థం : ಲೇಪಿಸುವ, ಸಾರಿಸುವ ಅಥವಾ ಮುಚ್ಚುವ ವಸ್ತು
ఉదాహరణ : ಅಮ್ಮ ಮಣ್ಣಿನ ಗೋಡೆಯ ಮೇಲೆ ಸಗಣಿ ಮತ್ತು ಮಣ್ಣಿನ ಲೇಪನವನ್ನು ಮಾಡುತ್ತಿದ್ದಾರೆ.
పర్యాయపదాలు : ಲೇಪ, ಸಾರಿಸು
लीपने, पोतने या चुपड़ने की वस्तु।
ఆప్ స్థాపించండి