సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ವ್ಯರ್ಥವಾಗಿ ಆಕಡೆ-ಈಕಡೆ ಸುತ್ತಾಡುವವನು
ఉదాహరణ : ಪೋಕರಿಗಳ ಜೊತೆ ಸೇರಿ ನಿಮ್ಮ ಮಗನೂ ಪೋಕರಿಯಾಗಿದ್ದಾನೆ.
పర్యాయపదాలు : ಠಕ್ಕ, ತುಂಟ, ದುಷ್ಟ, ನೀಚ, ಪುಂಡ, ಪೋಕರಿ
ఇతర భాషల్లోకి అనువాదం :हिन्दी
वह जो व्यर्थ ही इधर-उधर घूमता रहता है।
అర్థం : ಯಾರು ವ್ಯರ್ಥವಾಗಿ ಆಕಡೆ-ಈಕಡೆ ತಿರುಗಾಡುತ್ತಾರೋ
ఉదాహరణ : ರಮೇಶನು ಪುಂಡ ಹುಡುಗರಿಂದ ಹಿಂಸೆಯನ್ನು ಅನುಭವಿಸಿ ಬೇಸತ್ತಿದ್ದಾನೆ.
పర్యాయపదాలు : ಪುಂಡ, ಪೋಕರಿ
जो व्यर्थ ही इधर-उधर घूमता रहता है।
ఆప్ స్థాపించండి