అర్థం : ಲಾಭದಿಂದ ಬಂದ ಹಣ್ಣವನ್ನು ನೇಮಿಸಿಕೊಂಡ ಕೆಲಸಗಾರರಿಗೆ ಹಂಚುವರು
ఉదాహరణ :
ಈ ವರ್ಷ ಸುಮಾರು ಹತ್ತು ಸಾವಿರ ರೂಪಾಯಿಯ ವರೆಗೂ ಬೋನಸ್ಸು ಸಿಕ್ಕಿದೆ
పర్యాయపదాలు : ಬೋನಸ್ಸು, ಹೆಚ್ಚುವರಿ ಹಣ
ఇతర భాషల్లోకి అనువాదం :
అర్థం : ಯಾವುದೇ ಕೆಲಸಗಾರರಿಗೆ ಅವರ ಪರಿಶ್ರಮ ಅಥವಾ ಸಂಬಳವನ್ನು ಬಿಟ್ಟಂತೆ ನೀಡುವ ಹಣ
ఉదాహరణ :
ದೀಪಾವಳಿ ಹಬ್ಬದ ಸಮಯದಲ್ಲಿ ಪ್ರತಿಯೊಬ್ಬ ಕಾರ್ಮಿಕನು ತಮ್ಮ ಮಾಲೀಕರು ಬೋನಸ್ ಕೋಡಬೇಕೆಂದು ಅಪೇಕ್ಷಿಸುವನು
పర్యాయపదాలు : ಉತ್ತೇಜಕ ಸಮಲತ್ತು, ಪ್ರೋತ್ಸಾಹ ಧನ, ಬೋನಸ್, ಹೆಚ್ಚುವರಿ ಹಣ
ఇతర భాషల్లోకి అనువాదం :