పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಲಾಕರ್ అనే పదం యొక్క అర్థం.

ಲಾಕರ್   ನಾಮಪದ

అర్థం : ಪೆಟ್ಟಿಗೆಯ ತರಹದ ಒಂದು ವಸ್ತು ಅದರಲ್ಲಿ ಬೆಲೆ ಬಾಳುವಂತಹ ವಸ್ತುವನ್ನು ಇಡುತ್ತಾರೆ

ఉదాహరణ : ಶೇಠ್ ಜೀ ತನ್ನ ಎಲ್ಲಾ ಹಣವನ್ನು ಲಾಕರ್ ನಲ್ಲಿ ಇಡುತ್ತಾರೆ.


ఇతర భాషల్లోకి అనువాదం :

बक्से की तरह का एक आधान जिसमें कीमती वस्तुएँ रखते हैं।

सेठ जी अपना सारा पैसा लाकर में रखते हैं।
लॉकर

A storage compartment for clothes and valuables. Usually it has a lock.

cabinet, locker, storage locker

అర్థం : ಜನರು ಬ್ಯಾಂಕ್ ಲಾಕರ್ ಗೆ ಹಣವನ್ನು ನೀಡಿ ಅದರಲ್ಲಿ ತಮ್ಮ ಬೆಲೆ ಬಾಳುವಂತಹ ಸಾಮಾನು ಮೊದಲಾದವುಗಳನ್ನು ಇಡುತ್ತಾರೆ

ఉదాహరణ : ಶೀಲಾ ತನ್ನ ಎಲ್ಲಾ ಆಭರಣಗಳನ್ನು ಬ್ಯಾಂಕ್ ಲಾಕರ್ ನಲ್ಲಿ ಇಟ್ಟಿದ್ದಾಳೆ.

పర్యాయపదాలు : ಬ್ಯಾಂಕ್ ಲಾಕರ್


ఇతర భాషల్లోకి అనువాదం :

बैंक का लाकर जिसमें लोग कुछ मूल्य देकर अपने कीमती सामान आदि रख सकते हैं।

शीला अपने सारे गहने बैंक लॉकर में रखती है।
बैंक लॉकर, लॉकर

A storage compartment for clothes and valuables. Usually it has a lock.

cabinet, locker, storage locker

అర్థం : ದುಡ್ಡು-ಕಾಸನ್ನಿಡುವ ಕಬ್ಬಿಣ್ದ ಚಿಕ್ಕ ಪೆಟ್ಟಿಗೆ

ఉదాహరణ : ಅವನು ತನ್ನ ಹಣವನ್ನು ತಿಜೋರಿಯಲ್ಲಿಡುತ್ತಾನೆ.

పర్యాయపదాలు : ತಿಜೋರಿ


ఇతర భాషల్లోకి అనువాదం :

लोहे की वह संदूक या छोटी अलमारी जिसमें रुपये आदि रखे जाते हैं।

वह अपने पैसे तिजोरी में रखता है।
तिजोरी, तिजौरी

Strongbox where valuables can be safely kept.

safe