అర్థం : ಒಂದು ಯೋಜನೆ ಅಥವಾ ವಿಷಯದ ಸ್ಥಲಸ್ವರೂಪ
ఉదాహరణ :
ಯಾವುದಾದರು ಕಾರ್ಯವನ್ನು ಪ್ರಾರಂಭಮಾಡುವುದಕ್ಕೆ ಪೂರ್ವದಲ್ಲಿ ಅದರ ರೂಪರೇಖೆಯನ್ನು ತಯಾರಿಸಲಾಗುತ್ತದೆ.
పర్యాయపదాలు : ರೂಪ ರೇಷೆ, ರೂಪ-ರೇಖೆ, ರೂಪ-ರೇಷೆ, ರೂಪರೇಖೆ, ರೂಪರೇಷೆ
ఇతర భాషల్లోకి అనువాదం :
किसी बनाए जाने वाले रूप या किए जाने वाले काम का वह स्थूल अनुमान जो उसके आकार-प्रकार आदि का परिचायक होता है।
किसी भी कार्य को प्रारंभ करने से पूर्व उसकी रूपरेखा तैयार की जाती है।