పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ರೂಢಿ అనే పదం యొక్క అర్థం.

ರೂಢಿ   ನಾಮಪದ

అర్థం : ಉಡುಪು, ವಸ್ತು ಇತ್ಯಾದಿ ಕಾಲಕ್ಕೆ ಸಮನಾಗಿ ಬದಲಾಯಿಸುವುದು

ఉదాహరణ : ಪಟ್ಟಣದ ಜನರಲ್ಲಿ ಪಾಶ್ಚಾತ್ಯ ಮಾದರಿಯ ಜೀವನ ಶೈಲಿ ಚಾಲ್ತಿಯಲ್ಲಿದೆ.

పర్యాయపదాలు : ಚಾಲ್ತಿ, ಮಾದರಿ, ರೀತಿ, ವಾಡಿಕೆ, ಶೈಲಿ


ఇతర భాషల్లోకి అనువాదం :

वह अवस्था जिसमें कोई वस्तु या बात बराबर व्यवहार में आती या चलती रहती है।

आजकल शहरों में पश्चिमी कपड़ों का प्रचलन बढ़ रहा है।
अनवानता, अनुसार, चलन, प्रचलन, प्रचार, फ़ैशन, फैशन

The popular taste at a given time.

Leather is the latest vogue.
He followed current trends.
The 1920s had a style of their own.
style, trend, vogue

అర్థం : ಯಾವುದೇ ವಿಷಯ ಅಥವಾ ಸಂಗತಿಯನ್ನು ತಿಳಿಯಲು ಅಥವಾ ಕಲಿಯಲು ಅಥವಾ ದಕ್ಷತೆಯನ್ನು ಹೊಂದಲು ನಿರಂತರವಾಗಿ ಒಂದನ್ನು ಕಲಿಯುತ್ತಾ ಹೋಗುವುದು

ఉదాహరణ : ನಿರಂತರ ಅಭ್ಯಾಸದಿಂದ ಅವನು ಐ.ಎ.ಎಸ್ ಪರೀಕ್ಷೆಯನ್ನು ಪಾಸುಮಾಡಿದ.

పర్యాయపదాలు : ಅಭ್ಯಾಸ


ఇతర భాషల్లోకి అనువాదం :

पूर्णता या दक्षता प्राप्त करने के लिए बार-बार एक ही क्रिया का साधन।

निरंतर अभ्यास से दक्षता पाई जा सकती है।
अभ्यास, आम्नाय, प्रैक्टिस, मश्क, मश्क़, रियाज, रियाज़

Systematic training by multiple repetitions.

Practice makes perfect.
drill, exercise, practice, practice session, recitation

అర్థం : ವ್ಯವಹಾರದ ಪ್ರಕೃತಿಸ್ವಭಾವ ನಿರಂತರತೆಯ ಕಾರಣ ದ್ವಿಗುಣಿತ ಪ್ರಾಪ್ತವಾಗುತ್ತದೆ

ఉదాహరణ : ಅವನಿಗೆ ಪ್ರತಿದಿನ ಬೆಳಗ್ಗೆ ಬೇಗ ಏಳುವ ಅಭ್ಯಾಸವಿದೆ.ಜಗಳವನ್ನು ಮಾಡುವುದು ಅವನ ಸ್ವಭಾವ.

పర్యాయపదాలు : ಅಭ್ಯಾಸ, ಆಚರಣೆ, ಕಾರ್ಯ, ಚಟ, ಚರಿತ್ರೆ, ಜೀವನ ಚರಿತ್ರೆ, ನಡವಳಿ, ಮಾಡಿದ್ದು, ವಾಡಿಕೆ, ಸ್ವಭಾವ


ఇతర భాషల్లోకి అనువాదం :

व्यवहार की वह प्रकृति जो लगातार दोहराव से प्राप्त होती है।

उसे प्रतिदिन सुबह जल्दी जगने की आदत है।
अभ्यास, आदत, चरित्र, चाल, टेव, ढब, परन, परनि, बान, सुभाव, स्वभाव