అర్థం : ತಲೆಯನ್ನು ಕಡಿಯಲಾದಂತಹ (ಶರೀರ)
ఉదాహరణ :
ಯುದ್ಧ-ಭೂಮಿಯಲ್ಲಿ ಎಲ್ಲಾ ಕಡೆಯೂ ರುಂಡವಿಲ್ಲದ ಶರೀರಗಳ ರಾಶಿಯನ್ನು ನೋಡಬಹುದು.
పర్యాయపదాలు : ರುಂಡ ಇಲ್ಲದ, ರುಂಡ ಇಲ್ಲದಂತಹ, ರುಂಡವಿಲ್ಲದ, ರುಂಡವಿಲ್ಲದಂತ, ರುಂಡವಿಲ್ಲದಂತಹ
ఇతర భాషల్లోకి అనువాదం :
Not having a head or formed without a head.
The headless horseman.