పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ರಿಕ್ಷಾ అనే పదం యొక్క అర్థం.

ರಿಕ್ಷಾ   ನಾಮಪದ

అర్థం : ಮೂರು ಚಕ್ರಗಳ ಒಂದು ಚಿಕ್ಕದಾದ ಸವಾರಿ ಮಾಡುವ ಗಾಡಿ ಅದನ್ನು ಸೈಕಲ್ ನ ತರಹ ಪೆಟಲ್ ಮಾಡಿಕೊಂಡು ಓಡಿಸುತ್ತಾನೆ

ఉదాహరణ : ವೃದ್ಧ ರಿಕ್ಷಾ ಚಾಲಕನು ರಿಕ್ಷಾವನ್ನು ಓಡಿಸುತ್ತಾ ತನ್ನ ಜೀವನವನ್ನು ನಡೆಸುತ್ತಿದ್ದಾನೆ.


ఇతర భాషల్లోకి అనువాదం :

तीन पहियों की एक छोटी सवारी गाड़ी जिसे आदमी साइकिल की तरह पैडल मारकर चलाता है।

वृद्ध रिक्शा चालक रिक्शा चलाते समय हाँफ रहा था।
रिक्शा

అర్థం : ಎರಡು ಗಾಲಿಗಳಿರುವ ಸವಾರಿ ಮಾಡುವಂತಹ ಗಾಡಿ ಇದನ್ನು ವ್ಯಕ್ತಿಯು ಎಳೆದು ಕೊಂಡು ಹೋಗುತ್ತಾನೆ

ఉదాహరణ : ಇಂದಿನ ವೈಜ್ಞಾನಿಕ ಯುಗದಲ್ಲಿಯೂ ಕೂಡ ಕಲ್ಕತ್ತಾದ ರಸ್ತೆಗಳಲ್ಲಿ ಕೆಲವು ಜನರು ರಿಕ್ಷಾವನ್ನು ಎಳೆಯುತ್ತಿರುವುದನ್ನು ನೋಡಬಹುದು.


ఇతర భాషల్లోకి అనువాదం :

दो पहियों की सवारी गाड़ी जिसे एक आदमी पैदल ही खींचता है।

आज के वैज्ञनिक युग में भी कोलकता की सड़कों पर कुछ लोगों को रिक्शा खींचते हुए देखा जा सकता है।
नरयान, रिक्शा, हाथ रिक्शा, हाथ-रिक्शा

A small two-wheeled cart for one passenger. Pulled by one person.

jinrikisha, ricksha, rickshaw

అర్థం : ಮೂರು ಚಕ್ರಗಳುಳ್ಳಂತಹ ಒಂದು ಯಂತ್ರಚಾಲಿತ ಸವಾರಿಮಾಡುವ ಗಾಡಿ

ఉదాహరణ : ಮುಂಬೈ ನಗರದಲ್ಲಿ ರಸ್ತೆ-ರಸ್ತೆಗೂ ಆಟೋ-ರಿಕ್ಷಾಗಳು ಅಧಿಕವಾಗಿವೆ.

పర్యాయపదాలు : ಆಟೋ ರಿಕ್ಷಾ, ಆಟೋ-ರಿಕ್ಷಾ


ఇతర భాషల్లోకి అనువాదం :

तीन पहियों की एक यंत्रचालित सवारी गाड़ी।

आई आई टी पवई से अंधेरी जाने के लिए हमने एक रिक्शा लिया।
मुम्बई की अधिकांश सड़कों पर रिक्शे ही रिक्शे नजर आते हैं।
आटो, आटो रिक्शा, ऑटो, ऑटो रिक्शा, ऑटो-रिक्शा, रिक्शा

A conveyance that transports people or objects.

vehicle