సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಆ ಬಟ್ಟೆಯ ಮೇಲೆ ರಾಮ-ರಾಮ ಎಂದು ಬರೆಯುವುದು ಅಥವಾ ಮುದ್ರಿಸಿರುವುದು
ఉదాహరణ : ಮಹಾತ್ಮರು ರಾಮನಾಮ ಮುದ್ರಿಸಿದ ಬಟ್ಟೆಯನ್ನು ಕುತ್ತಿಗೆಯ ಮೇಲೆ ಸುತ್ತಿಕೊಂಡಿದ್ದರು.
పర్యాయపదాలు : ರಾಮ ನಾಮ, ರಾಮ-ನಾಮ
ఇతర భాషల్లోకి అనువాదం :हिन्दी
वह कपड़ा जिसपर राम-राम लिखा या छपा रहता है।
అర్థం : ಯಾವುದೋ ಒಂದರ ಮೇಲೆ ಅಲ್ಲಲ್ಲಿ ರಾಮ-ರಾಮ ಎಂದು ಬರೆದಿರುವರು ಅಥವಾ ಮುದ್ರಿಸಿರುವರು
ఉదాహరణ : ಅವನ ಕುತ್ತಿಗೆಯಲ್ಲಿ ರಾಮನಾಮ ಮುದ್ರಿಸಿರುವ ಕರವಸ್ತ್ರ ತೂಗಾಡುತ್ತಿದೆ.
जिसपर जगह-जगह राम-राम लिखा या छपा हो।
ఆప్ స్థాపించండి