పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ರಾಜ್ಯ అనే పదం యొక్క అర్థం.

ರಾಜ್ಯ   ನಾಮಪದ

అర్థం : ಯಾವುದಾದರೊಂದರ ಪ್ರಭಾವಕ್ಕೆ ಒಳಗಾಗಿರುವ ಪ್ರದೇಶ

ఉదాహరణ : ಆ ಊರಿನ ಒಂದು ಭಾಗದಲ್ಲಿ ಅಜ್ಞಾನದ ರಾಜ್ಯ ವಿಜೃಂಭಿಸುತ್ತಿದೆ.

పర్యాయపదాలు : ಸಾಮ್ರಾಜ್ಯ


ఇతర భాషల్లోకి అనువాదం :

वह माना हुआ क्षेत्र जिसमें कोई प्रभावी हो।

चारों तरफ झूठ का राज्य है।
वैदिक युग में भारत में ज्ञान का साम्राज्य था।
राज्य, साम्राज्य

A domain in which something is dominant.

The untroubled kingdom of reason.
A land of make-believe.
The rise of the realm of cotton in the south.
kingdom, land, realm

అర్థం : ರಾಜ ಅಥವಾ ರಾಣಿಯನ್ನು ಮುಖಂಡರನ್ನಾಗಿ ಉಳ್ಳ ವ್ಯವಸ್ಥಿತ ಸಮಾಜ ಅಥವಾ ಸಮಾಜ, ಜನಸಮುದಾಯ

ఉదాహరణ : ಬರಗಾಲದ ಕಾರಣ ರಾಜ್ಯದಲ್ಲಿನ ರೈತರ ತೆರಿಗೆಯನ್ನು ರದ್ದು ಮಾಡಲಾಯಿತು.

పర్యాయపదాలు : ಕಿಂಗ್ಡಮ್


ఇతర భాషల్లోకి అనువాదం :

वह राज्यतंत्र जिसमें राज्य का शासन किसी राजा या रानी के अधीन होता है।

सूखे के कारण राज्य ने किसानों के हर तरह के कर माफ कर दिए।
राज्य

A monarchy with a king or queen as head of state.

kingdom

అర్థం : ಯಾವುದೇ ದೇಶದ ವಿಭಾಗದ ನಿವಾಸಿಗಳ ಶಾಸನ-ಪದ್ದತಿ, ಭಾಷೆ, ಇರುವ ರೀತಿ-ರಿವಾಜು, ವ್ಯವಹಾರ ಇತ್ಯಾದಿ ಬೇರೆಯವರಿಗಿಂತ ಭಿನ್ನ ಮತ್ತು ಸ್ವತಂತ್ರ

ఉదాహరణ : ಸ್ವತಂತ್ರ ಭಾರತದಲ್ಲಿ ಈಗ ಇಪ್ಪತ್ತೊಂಭತ್ತು ರಾಜ್ಯಗಳಾಗಿ ಹೋಗಿದೆ

పర్యాయపదాలు : ಪ್ರದೇಶ, ಪ್ರಾಂತ್ಯ


ఇతర భాషల్లోకి అనువాదం :

किसी देश का वह विभाग जिसके निवासियों की शासन-पद्धति, भाषा, रहन-सहन, व्यवहार आदि औरों से भिन्न और स्वतंत्र हो।

स्वतंत्र भारत में अब उनतीस प्रदेश हो गए हैं।
जनपद, प्रदेश, प्रांत, प्रान्त, राज्य, सूबा

The territory occupied by one of the constituent administrative districts of a nation.

His state is in the deep south.
province, state

అర్థం : ಸಾಮಾನ್ಯವಾಗಿ ಸಮಾನ ಗುಣ ಲಕ್ಷಣಗಳನ್ನು ಹೊಂದಿರುವ ಜನವಸತಿಯ ಒಂದು ನಿರ್ದಿಷ್ಟ ಜಾಗ ಅಥವಾ ಸ್ಥಳ

ఉదాహరణ : ಸಂಪೂರ್ಣವಾಗಿ ಈ ಪ್ರದೇಶವು ನೆರೆಹಾವಳಿಗೆ ತುತ್ತಾಗಿದೆ.

పర్యాయపదాలు : ಪ್ರದೇಶ, ಪ್ರಾಂತ್ಯ


ఇతర భాషల్లోకి అనువాదం :

किसी प्रदेश में रहने वाले लोग।

पूरा राज्य महँगाई के कारण परेशान है।
प्रदेश, प्रांत, प्रान्त, राज्य, सूबा

The body of citizens of a state or country.

The Spanish people.
citizenry, people

అర్థం : ಒಬ್ಬ ರಾಜ ಅಥವಾ ರಾಣಿ ಆಳುವ ಕ್ಷೇತ್ರ

ఉదాహరణ : ಮೊಗಲರ ಕಾಲದಲ್ಲಿ ಭಾರತವನ್ನು ಚಿಕ್ಕ ಚಿಕ್ಕ ರಾಜ್ಯಗಾಳಾಗಿ ಮಾಡಿಕೊಂಡಿದ್ದರು

పర్యాయపదాలు : ಸಂಸ್ಥಾನ, ಸಾಮ್ರಾಜ್ಯ


ఇతర భాషల్లోకి అనువాదం :

किसी राजा या रानी द्वारा शासित क्षेत्र।

मुगलकाल में भारत छोटे-छोटे राज्यों में बँटा हुआ था।
रजवाड़ा, राज्य, रियासत

The domain ruled by a king or queen.

kingdom, realm