పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ರಾಕ್ಷಸ ವಿವಾಹ అనే పదం యొక్క అర్థం.

అర్థం : ಎಂಟು ಪ್ರಕಾರದ ವಿವಾಹಗಳಲ್ಲಿ ಒಂದು, ಅದರಲ್ಲಿ ವರ ಕನ್ಯೆಯ ತಂದೆ-ತಾಯಿಗೆ ಕನ್ಯೆಗೆ ಬದಲಾಗಿ ದ್ರವ್ಯವನ್ನು ಅಥವಾ ಹಣವನ್ನು ನೀಡುತ್ತಾರೆ

ఉదాహరణ : ಪ್ರಾಚೀನ ಕಾಲದಲ್ಲಿ ಅಸುರ ವಿವಾಹ ಪ್ರಚಲಿತದಲ್ಲಿತ್ತು.

పర్యాయపదాలు : ಅಸುರ ವಿವಾಹ, ಅಸುರ-ವಿವಾಹ, ರಾಕ್ಷಸ-ವಿವಾಹ


ఇతర భాషల్లోకి అనువాదం :

आठ प्रकार के विवाहों में से एक, जिसमें वर कन्या के माता-पिता को कन्या के बदले द्रव्य देता है।

पौराणिक काल में आसुर विवाह का प्रचलन था।
आसुर विवाह, आसुर-विवाह, आसुरी विवाह, आसुरी-विवाह

అర్థం : ಹಿಂದಿನ ಕಾಲದ ಮದುವೆಯಲ್ಲಿ ಯುದ್ಧ ಮಾಡಿ ಕನ್ಯೆಯನ್ನು ಕದ್ದುಕೊಂಡು ಹೋಗಿ ಮತ್ತು ಅವಳನ್ನು ತನ್ನ ಪತ್ನಿಯಾಗಿ ಮಾಡಿಕೊಳ್ಳುತ್ತಿದ್ದರು

ఉదాహరణ : ಆಧುನಿಕ ಯುಗದಲ್ಲಿ ರಾಕ್ಷಸರ ವಿವಾಹ ಪದ್ದತಿ ನಿಂತು ಹೋಗಿದೆ.

పర్యాయపదాలు : ಪೈಶಾಚ ವಿವಾಹ, ಪೈಶಾಚವಿವಾಹ


ఇతర భాషల్లోకి అనువాదం :

विवाह का एक प्रकार जिसमें युद्ध करके कन्या छीन लाते थे और उसे अपनी पत्नी बना लेते थे।

आधुनिक समाज में राक्षस विवाह की प्रथा समाप्त हो गयी है।
पैशाच विवाह, पैशाचविवाह, राक्षस, राक्षस विवाह