పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ರಾಕ್ಷಸ అనే పదం యొక్క అర్థం.

ರಾಕ್ಷಸ   ನಾಮಪದ

అర్థం : ದೇವತೆಗಳ ಕೋರ ಶತ್ರುವಾದ ಮತ್ತು ಕಶ್ಯಪನ ದನು ಎನ್ನುವ ಹೆಸರಿನ ಹೆಂಡತಿಗೆ ಹುಟ್ಟಿದ ಮಗ

ఉదాహరణ : ದೇವರು ಮತ್ತು ದಾನವರ ನಡುವೆ ಅನೇಕ ಯುದ್ಧಗಳು ನಡೆದವು.

పర్యాయపదాలు : ದಾನವ, ದುಷ್ಟವ್ಯಕ್ತಿ, ದೈತ್ಯ, ಧನುಜ


ఇతర భాషల్లోకి అనువాదం :

कश्यप के वे पुत्र जो उनकी दनु नाम की पत्नी से उत्पन्न हुए थे और जो देवताओं के घोर शत्रु थे।

दानवों के राजा मय दानव तलातल के राजा थे।
दनुज, दानव

An imaginary being of myth or fable.

mythical being

అర్థం : ಕ್ರೂರ, ಅತ್ಯಾಚಾರಿ ಮತ್ತು ಪಾಪಿ ವ್ಯಕ್ತಿ

ఉదాహరణ : ಕೆಲವು ರಾಕ್ಷಸರುಗಳು ಸೇರಿ ನಿದ್ರಾಕ್ಷಿಣ್ಯವಾಗಿ ಗ್ರಾಮದ ಜನರುಗಳನ್ನು ಕತ್ತಿಯಿಂದ ಇರಿದು ಅಮಾನುಷವಾಗಿ ಕೊಂದರು.

పర్యాయపదాలు : ಅಮಾನುಷ, ಅಸುರ, ಅಸ್ರಪ, ಇರುಳಚರ, ಇರುಳಾಡಿ, ಕರಾಳಮುಖ, ಕಾಮರೂಪಿ, ದನುಜ, ದಾನವ, ದಿತಿಜ, ದಿತಿಸುತ, ದಿತಿಸೂನು, ದಿವಿಜಾರಿ, ದುಷ್ಟವ್ಯಕ್ತಿ, ದೇವವೈರಿ, ದೈತೇಯ, ದೈತ್ಯ, ಧಾನವ, ನಕ್ತಂಚರ, ನರಭಕ್ಷಕ, ನಿಶಾಚರ, ನಿಶಾಟ, ರಕ್ಕಸ, ರಕ್ಷಸ್, ರಾತ್ರಿಂಚರ, ರಾತ್ರಿಚರ, ಸುರಪೀಟಕ, ಸುರವೈರಿ, ಸುರಾರಿ


ఇతర భాషల్లోకి అనువాదం :

क्रूर,अत्याचारी और पापी व्यक्ति।

कुछ राक्षसों ने मिलकर निर्दोष गाँववासियों को मौत के घाट उतार दिया।
अमनुष्य, असुर, दानव, दैत्य, राक्षस

A cruel wicked and inhuman person.

demon, devil, fiend, monster, ogre

అర్థం : ಕಶ್ಯಪ ಋಷಿಯ ಹೆಂಡತಿ ದೈತ್ಯ ಮಕ್ಕಳ ತಾಯಿಯಾಗಿದ್ದಳು.

ఉదాహరణ : ಅಸುರರಿಗೆ ಹುಟ್ಟಿದ ಮಕ್ಕಳನ್ನು ದೈತ್ಯರು ಮತ್ತು ದಾನವರಿಗೆ ಹುಟ್ಟಿದ ಮಕ್ಕಳನ್ನು ದಾನವರೆಂದು ಕರೆಯುವರು.

పర్యాయపదాలు : ಅಸುರ, ದೈತ್ಯ


ఇతర భాషల్లోకి అనువాదం :

कश्यप ऋषि की पत्नी जो दैत्यों की माता थीं।

दिति से उत्पन्न होनेवाले दैत्य कहलाए और दनु से उत्पन्न होनेवाले दानव।
दिति, दैत्य माता, दैत्य-माता, दैत्यमाता, निष्टि

An imaginary being of myth or fable.

mythical being

అర్థం : ಧರ್ಮ-ಗ್ರಂಥದಲ್ಲಿ ಆದರೀಣಿಯವಾದ ಆ ದುಷ್ಟ ಸ್ವರೂಪ ಧರ್ಮ ವಿರೋಧಿಯಾದ ಕಾರ್ಯವನ್ನು ಮಾಡುತ್ತದೆ ಹಾಗೂ ದೇವತೆಗಳು, ಋಷಿಗಳು ಮೊದಲಾದವರುಗಳ ಶತ್ರು

ఉదాహరణ : ಪುರಾತನ ಕಾಲದಲ್ಲಿ ರಾಕ್ಷಸರಿಂದಾಗಿ ಧರ್ಮ ಕಾರ್ಯಗಳನ್ನು ಮಾಡುವುದು ಕಷ್ಟವಾಗಿತ್ತು.

పర్యాయపదాలు : ಅಸುರ, ಇರುಳಚರ, ಇರುಳಾಡಿ, ಕಂಚಿಗ, ಕಾಮರೂಪಿ, ದಾನವ, ದಿತಿಜ, ದಿತಿಸುತ, ದಿವಿಜಾರಿ, ದೇವವೈರಿ, ದೈತೇಯ, ದೈತ್ಯ, ನಕ್ತಂಚರ, ನರಭಕ್ಷಕ, ನಿಶಾಚರ, ನಿಶಾಟ, ಪಿಶಾಚ, ಪಿಶಾಚಿ, ಮಾಯಾವಿ, ರಕ್ಕಸ, ರಕ್ತಪಾಯಿ, ರಕ್ತಪಿ, ರಕ್ಷಸ್, ರಾತ್ರಿಂಚರ, ರಾತ್ರಿಚರ, ಸುರಪೀಡಕ, ಸುರವೈರಿ, ಸುರಾರಿ


ఇతర భాషల్లోకి అనువాదం :

धर्म-ग्रंथों में मान्य वे दुष्ट आत्माएँ जो धर्म विरोधी कार्य करती हैं तथा देवताओं, ऋषियों आदि की शत्रु हैं।

पुरातन काल में राक्षसों के डर से धर्म कार्य करना मुश्किल होता था।
अनुशर, अपदेवता, अमानुष, अविबुध, अशिर, अश्रय, असुर, आकाशचारी, आशर, आसर, आस्रप, कर्बर, कर्बुर, कीलालप, कैकस, जातुधान, तमचर, तमाचारी, तमीचर, तरंत, तरन्त, त्रिदशारि, दतिसुत, दानव, देवारि, दैत, दैत्य, ध्वांतचर, ध्वान्तचर, नरांश, निशाचर, निशाविहार, निशिचर, निषकपुत्र, नृमर, नैऋत, नैकषेय, नैरृत, पलंकष, पलाद, पलादन, यातुधान, रक्तग्रीव, रक्तप, रजनीचर, राक्षस, रात्रिबल, रात्रिमट, रेरिहान, रैनचर, लंबकर्ण, लम्बकर्ण, सुरद्विष, ह्रस्वकर्ण

ರಾಕ್ಷಸ   ಗುಣವಾಚಕ

అర్థం : ದಾನವರಿಗೆ ಸಂಬಂಧಿಸಿದ

ఉదాహరణ : ಮನುಷ್ಯ ರಾಕ್ಷಸ ಪ್ರವೃತ್ತಿಯಿಂದ ದೂರ ವಿರಬೇಕು.

పర్యాయపదాలు : ದಾನವ, ರಕ್ಕಸ


ఇతర భాషల్లోకి అనువాదం :

दानव से संबंधित।

मनुष्य को दानवी प्रवृत्तियों से बचना चाहिए।
दानवी, दानवीय