పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ರಸ ತೆಗೆ అనే పదం యొక్క అర్థం.

ರಸ ತೆಗೆ   ಕ್ರಿಯಾಪದ

అర్థం : ಎರಡು ಭಾರವಾದ ವಸ್ತುಗಳ ಮಧ್ಯೆ ಇನ್ನೊಂದು ವಸ್ತುವನ್ನು ಇಟ್ಟು ಅದನ್ನು ಅದಮಿ ಅದರ ರಸವನ್ನು ತೆಗೆಯುವ ಕ್ರಿಯೆ

ఉదాహరణ : ಕಬ್ಬಿನ ರಸವನ್ನು ತೆಗೆಯುವುದಕ್ಕಾಗಿ ಅದನ್ನು ಹಿಂಡುತ್ತಾರೆ.

పర్యాయపదాలు : ಹಿಂಡು, ಹೀರು


ఇతర భాషల్లోకి అనువాదం :

दो भारी और कड़ी वस्तुओं के बीच में किसी तीसरी वस्तु को डालकर इस प्रकार दबाना कि उसका रस निकल आये।

गन्ने का रस निकालने के लिए उसे पेरते हैं।
पेरना

To compress with violence, out of natural shape or condition.

Crush an aluminum can.
Squeeze a lemon.
crush, mash, squash, squeeze, squelch

అర్థం : ರಸ, ದ್ರವ ಮುಂತಾದವುಗಳನ್ನು ತೆಗೆಯಲು ಮರ-ಗಿಡಗಳನ್ನು ಕಿತ್ತುಕೊಂಡು ಯಾವುದೋ ಅಸ್ತ್ರದಿಂದ ಅದನ್ನು ಕುಟ್ಟುವುದು ಮತ್ತು ಅದನ್ನು ಹಿಂಡುವ ಪ್ರಕ್ರಿಯೆ

ఉదాహరణ : ಮಹೇಶ್ ನಿಂಬೆ ಹಣ್ಣಿನ ರಸ ತೆಗೆಯುತ್ತಿದ್ದಾನೆ.


ఇతర భాషల్లోకి అనువాదం :

रस, छाल आदि निकालने के लिए शरीर, पेड़-पौधे आदि पर किसी हथियार से आघात करके उसके ऊपर का भाग काटना या खुरचना।

महेश नीम के तने को पाछ रहा है।
पाछना

అర్థం : ತೇವವಿರುವ ವಸ್ತುಗಳನ್ನು ಹಿಂಡಿ ಅದರ ದ್ರವಪದಾರ್ಥವನ್ನು ಹೊರಗೆ ತೆಗೆಯುವುದು

ఉదాహరణ : ಅವನು ನಿಂಬೆ ಹಣ್ಣಿನ ರಸವನ್ನು ತೆಗೆಯುತ್ತಿದ್ದಾನೆ.

పర్యాయపదాలు : ರಸ ಹಿಂಡು, ಸಾರ ತೆಗೆ


ఇతర భాషల్లోకి అనువాదం :

गीली वस्तु को दबाकर उसका तरल पदार्थ बाहर निकालना।

वह चद्दर निचोड़ रहा है।
गारना, निचोड़ना

Twist, squeeze, or compress in order to extract liquid.

Wring the towels.
wring

అర్థం : ರಸ ತೆಗೆಯುವ ಕೆಲಸವನ್ನು ಮಾಡುವ ಪ್ರಕ್ರಿಯೆ

ఉదాహరణ : ಅವನು ಯಂತ್ರದಂದ ಕಬ್ಬಿನ ರಸವನ್ನು ತೆಗೆಯುತ್ತಿದ್ದಾನೆ

పర్యాయపదాలు : ರಸ ಹಿಂಡು


ఇతర భాషల్లోకి అనువాదం :

पेरने का काम कराना।

वह कोल्हू से घानी में ही तिल पेराता है।
पिराना, पेराना

అర్థం : ರಸೆ ತೆಗೆಯುವ ಕೆಲಸ ಮಾಡುವ ಪ್ರಕ್ರಿಯೆ

ఉదాహరణ : ಯಂತ್ರದಿಂದ ಕಬ್ಬಿನ ರಸ ತೆಗೆಯುತ್ತಿದ್ದಾರೆ.

పర్యాయపదాలు : ರಸ ಹಿಂಡು


ఇతర భాషల్లోకి అనువాదం :

पेरने का काम होना।

कोल्हू में गन्ना पेरा रहा है।
पेराना