సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಶೋಭಾಯಮಾನವಾಗುವ ಅವಸ್ಥೆಸ್ಥಿತಿ ಅಥವಾ ಭಾವ
ఉదాహరణ : ಸೂರ್ಯಾಸ್ತದ ಸಮಯದಲ್ಲಿ ಆಕಾಶವು ನೋಡಲು ರಮನೀಯವಾಗಿರುತ್ತದೆ ಶೋಭಾಯಮಾನವಾಗಿರುತ್ತದೆ.
పర్యాయపదాలు : ಕಾಂತಿ, ಗಾಡಿ, ಚೆಲುವು, ಥಳಕು, ರಮಣೀಯತೆ, ರೂಪ, ವಿಜೃಂಭಣೆ, ವೈಭವ, ಶೃಂಗಾರ, ಶೋಭೆ, ಸುಂದರತೆ, ಸೌಂದರ್ಯ
ఇతర భాషల్లోకి అనువాదం :हिन्दी English
शोभित होने की अवस्था या भाव।
A quality that outshines the usual.
అర్థం : ನೋಡಲು ಮನೋಹರವಾಗಿ ಕಾಣುವ ಸಹಜ ಸುಂದರ ವಸ್ತು ಅಥವಾ ಸಂಗತಿ
ఉదాహరణ : ಜೋಗ ಜಲಪಾತವು ಮಳೆಗಾಲದಲ್ಲಿ ನೋಡಲು ರಮಣೀಯ ವಾಗಿರುತ್ತದೆ.
పర్యాయపదాలు : ಚೆಲುವಾದ
जो रमण करने के योग्य हो।
Excellent and delightful in all respects.
ఆప్ స్థాపించండి