అర్థం : ದೇಶದಿಂದ ಹೊರಗೆ ಮಾರಾಟಮಾಡುವಂತಹ (ವಸ್ತು)
ఉదాహరణ :
ರಫ್ತಾದಂತಹ ಸರಕುಗಳು ಇಷ್ಟವಾಗಿಲ್ಲದ ಕಾರಣ ವ್ಯಕ್ತಿ ಅದನ್ನು ವಾಪಸ್ ಕಳುಹಿಸಿದನು.
పర్యాయపదాలు : ನಿರ್ಯಾತವಾದಂತಹ
ఇతర భాషల్లోకి అనువాదం :
देश के बाहर भेजा हुआ (वस्तु)।
निर्यातित माल पसंद न आने के कारण आयातक ने उसे वापस भेज दिया।