పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ರಚಿಸು అనే పదం యొక్క అర్థం.

ರಚಿಸು   ಕ್ರಿಯಾಪದ

అర్థం : ನಿರ್ಮಾಣಮಾಡುವ ಕ್ರಿಯೆ

ఉదాహరణ : ದೇವರು ನಮ್ಮನ್ನು ಸೃಷ್ಟಿಸುತ್ತಾನೆ

పర్యాయపదాలు : ಉತ್ಪತ್ತಿಮಾಡು, ನಿರ್ಮಿಸು, ಸೃಷ್ಟಿಸು, ಹುಟ್ಟಿಸು


ఇతర భాషల్లోకి అనువాదం :

रच या बनाकर तैयार करना।

मैंने आज एक नई कविता की सृष्टि की।
रचना करना, सिरजना, सृजन करना, सृष्टि करना

Bring into existence.

The company was created 25 years ago.
He created a new movement in painting.
create

అర్థం : ಸಾಹಿತ್ಯಕ್ಕೆ ಸಂಬಂಧಿಸಿದ ಹಾಗೆ ಕೃತಿಯನ್ನು ರಚಿಸುವ ಪ್ರಕ್ರಿಯೆ

ఉదాహరణ : ಅವನು ಒಂದು ಹೊಸ ಕವಿತೆಯನ್ನು ರಚಿಸುತ್ತಿದ್ದಾನೆ.

పర్యాయపదాలు : ಬರೆ


ఇతర భాషల్లోకి అనువాదం :

किसी साहित्यिक कृति का निर्माण करना।

वह एक नई कविता लिख रहा है।
रचना, लिखना

Produce a literary work.

She composed a poem.
He wrote four novels.
compose, indite, pen, write

అర్థం : ಯಾವುದೇ ಕೆಲಸವನ್ನು ಆರಂಭಿಸಿ ಮುಗಿಸುವವರೆಗಿನ ಕ್ರಿಯೆ

ఉదాహరణ : ನನ್ನ ಕೆಲಸವನ್ನು ಮಾಡಿದೆ. ಕಲಾವಿದನು ಚಿತ್ರ ರಚಿಸಿದನು. ಕುಂಬಾರನು ಮಡಿಕೆ ಮಾಡಿದನು. ಚಲನಚಿತ್ರ ನಿರ್ದೇಶಕ ಚಿತ್ರವನ್ನು ತಯಾರಿಸಿದನು.

పర్యాయపదాలు : ಕೆಲಸವನ್ನು ನಿರ್ವಹಿಸು, ತಯಾರಿಸು, ಮಾಡಿದ ಕೆಲಸ, ಮಾಡು


ఇతర భాషల్లోకి అనువాదం :

किसी क्रिया को आरंभ से समाप्ति की ओर ले जाना।

यह काम निपटा लो, फिर दूसरा काम करना।
करना, निपटाना, संपादित करना, सम्पादित करना

Get (something) done.

I did my job.
do, perform

అర్థం : ಷಡ್ ಯಂತ್ರ ಮುಂತಾದವುಗಳ ರೂಪು-ರೇಖೆಯನ್ನು ತಯಾರು ಮಾಡುವ ಪ್ರಕ್ರಿಯೆ

ఉదాహరణ : ದುರ್ಯೋದನನು ಪಾಂಡವರ ವಿರುದ್ಧವಾಗಿ ಒಳಸಂಚು ರೂಪಿಸಿದ.

పర్యాయపదాలు : ರೂಪಿಸು


ఇతర భాషల్లోకి అనువాదం :

षड्यंत्र आदि की रूपरेखा तैयार करना।

दुर्योधन ने पांडवों के खिलाफ साजिश रची।
षडयंत्र रचना, षडयन्त्र रचना, षड्यंत्र रचना, षड्यन्त्र रचना, साज़िश रचना, साजिश रचना

Plan secretly, usually something illegal.

They plotted the overthrow of the government.
plot