పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ರಕ್ಷಕ అనే పదం యొక్క అర్థం.

ರಕ್ಷಕ   ನಾಮಪದ

అర్థం : ಯಾರನ್ನಾದರೂ ರಕ್ಷಿಸುವ ವ್ಯಕ್ತಿ

ఉదాహరణ : ಮಂತ್ರಿಯ ಸಂರಕ್ಷಕನಿಗೆ ಗುಂಡೇಟು ತಗುಲಿದೆ

పర్యాయపదాలు : ಸಂರಕ್ಷಕ


ఇతర భాషల్లోకి అనువాదం :

देख-रेख या रक्षा करनेवाला व्यक्ति।

मंत्रीजी के संरक्षक को गोली लग गई।
संरक्षक

A person who cares for persons or property.

defender, guardian, protector, shielder

అర్థం : ಸೈನ್ಯ ಅಥವಾ ರಕ್ಷಣಾ ದಳದಲ್ಲಿ ಇದ್ದು ಯುದ್ಧಮಾಡುವ ವ್ಯಕ್ತಿ

ఉదాహరణ : ಅವನು ವೀರ ಸೈನಿಕ.

పర్యాయపదాలు : ಕಂಚುಕ, ಕಟ್ಟಾಳು, ಕದನವೀರ, ಕಲಿ, ಕಾದಾಳು, ಕಾಲಾಳು, ಖಡ್ಗಧಾರಿ, ತಲಾರಿ, ತಳವರ, ತಳವಾರ, ತಳಾರ, ತಳ್ವಾರ್, ದಂಡಧಾರಿ, ದಂಡಾಳು, ಧನುರ್ಧಾರಕ, ಪರಾಕ್ರಮಿ, ಪಹರೆಯವ, ಪಾಯಕ, ಪಾರ, ಬಾಣಗಾರ, ಭಟ, ಯೋದ್ಧಾ, ಯೋಧ, ರಣಕಲಿ, ವೀರ ಸೈನಿಕ, ಶಿಪಾಯಿ, ಸಶಸ್ತ್ರಧಾರಿ, ಸಿಪಾದಾರ, ಸಿಪಾಯಿ, ಸುಭಟ, ಸೈನಿಕ, ಸ್ಕಂದ, ಹೋರಾಟಗಾರ, ಹೋರಾಳು, ಹೋರುಕಲಿ


ఇతర భాషల్లోకి అనువాదం :

सेना या फौज में रहकर लड़ने वाला।

वह एक बहादुर सैनिक है।
जंवा, जवाँ, जवान, जोधा, पलटनिया, फ़ौज़ी, फ़ौजी, फौजी, भट, योद्धा, योधा, लड़ाका, सिपाही, सैनिक

అర్థం : ಉದ್ಧಾರ ಮಾಡುವ ವ್ಯಕ್ತಿ

ఉదాహరణ : ಈಶ್ವರ ಪ್ರತಿಯೊಬ್ಬ ಮನುಷ್ಯರ ಉದ್ಧಾರಕನಾಗಿದ್ದಾನೆ.

పర్యాయపదాలు : ಉದ್ಧಾರಕ, ಕಾಪಾಡುವವನು, ಕಾಯುವವನು


ఇతర భాషల్లోకి అనువాదం :

उद्धार करने वाला व्यक्ति।

ईश्वर ही सच्चे अर्थों में सबके उद्धारक हैं।
उद्धारक, तरणतारण, तरनतारन, निस्तारक

Someone who saves something from danger or violence.

recoverer, rescuer, saver

అర్థం : ಕಾಪಾಡುವ ಕ್ರಿಯೆ ಅಥವಾ ಭಾವನೆ

ఉదాహరణ : ರೈತನು ತನ್ನ ಭೂಮಿಯನ್ನು ನೋಡಿಕೊಳ್ಳುತ್ತಿದ್ದಾನೆ.

పర్యాయపదాలు : ನೋಡುವವ, ಯೋಗಕ್ಷೇಮ ನೋಡಿಕೊಳ್ಳುವವ, ರಕ್ಷಣೆ, ಸಂರಕ್ಷಕ, ಸಂರಕ್ಷಣೆ


ఇతర భాషల్లోకి అనువాదం :

रक्षा करने की क्रिया या भाव।

किसान खेतों की रखवाली कर रहा है।
अवधान, देख-रेख, देखरेख, रखवाई, रखवारी, रखवाली, संरक्षण, हिफ़ाज़त, हिफाजत

The activity of protecting someone or something.

The witnesses demanded police protection.
protection

అర్థం : ರಕ್ಷಣೆಯ ಜವಾಬ್ದಾರಿ ಇರುವ ವ್ಯಕ್ತಿ

ఉదాహరణ : ದೇಶದ ಗಡಿಗಳಲ್ಲಿ ಹಗಲು ರಾತ್ರಿ ದೇಶ ಕಾಯುವ ಸೈನಿಕ ನಿಜವಾದ ದೇಶ ರಕ್ಷಕ.

పర్యాయపదాలు : ಆರಕ್ಷಕ, ಪರಿಪಾಲಕ, ರಕ್ಷ ಕರ್ತ, ರಕ್ಷಣಾ ಕರ್ತ, ರಕ್ಷಣಾ-ಕರ್ತ, ಸಂರಕ್ಷಕ


ఇతర భాషల్లోకి అనువాదం :

Someone who keeps safe from harm or danger.

preserver

ರಕ್ಷಕ   ಗುಣವಾಚಕ

అర్థం : ರಕ್ಷಣೆಯನ್ನು ಮಾಡುವ ವ್ಯಕ್ತಿ

ఉదాహరణ : ಮಂತ್ರಿಯ ರಕ್ಷಕ ಸಿಬ್ಬಂದಿಯು ಉಗ್ರವಾದಿಯ ಗುಂಡಿನಿಂದ ಮಂತ್ರಿಯನ್ನು ಪಾರು ಮಾಡಿತು.

పర్యాయపదాలు : ಪರಿಪಾಲಕ, ಪರಿಪಾಲಕನಾದ, ಪರಿಪಾಲಕನಾದಂತ, ಪರಿಪಾಲಕನಾದಂತಹ, ರಕ್ಷಕನಂತ, ರಕ್ಷಕನಂತಹ, ರಕ್ಷಣಾ ಕರ್ತ, ರಕ್ಷಣಾ ಕರ್ತನಾದ, ರಕ್ಷಣಾ ಕರ್ತನಾದಂತ, ರಕ್ಷಣಾ ಕರ್ತನಾದಂತಹ, ರಕ್ಷಣಾ-ಕರ್ತ, ರಕ್ಷಣಾ-ಕರ್ತನಾದ, ರಕ್ಷಣಾ-ಕರ್ತನಾದಂತ, ರಕ್ಷಣಾ-ಕರ್ತನಾದಂತಹ


ఇతర భాషల్లోకి అనువాదం :

रक्षा करने वाला।

मंत्री का रक्षक सिपाही उग्रवादियों का निशाना बन गया।
अभिरक्षक, अवरक्षक, अविष, पपु, परिपालक, परिरक्षक, मुहाफ़िज़, मुहाफिज, रक्षक, रक्षा कर्ता, रक्षी

అర్థం : ಪಾಲನೆ-ಪೋಷಣೆ ಮಾಡುವ

ఉదాహరణ : ಪಾಲಕನಾದ ಈಶ್ವರ ಪ್ರತಿಯೊಂದು ಜೀವಕ್ಕೂ ಭೂಜನದ ವ್ಯವಸ್ಥೆ ಮಾಡಿರುತ್ತಾನೆ.

పర్యాయపదాలు : ಪರಿಪಾಲಕ, ಪಾಲಕ, ಪಾಲಕಕರ್ತ, ಪಾಲಿಸುವವ, ಪೋಷಕ


ఇతర భాషల్లోకి అనువాదం :

पालन-पोषण करने वाला।

पालक ईश्वर सभी जीवों के भोजन की व्यवस्था करता है।
अवरक्षक, पपु, परिपालक, परिपालयिता, पालक, पालनकर्ता, पालनहार, पोषक, संपोषक

Providing or receiving nurture or parental care though not related by blood or legal ties.

Foster parent.
Foster child.
Foster home.
Surrogate father.
foster, surrogate