అర్థం : ಯಾವುದು ರಕ್ತ ತರಹ ಕೆಂಪಾಗಿಲ್ಲವೋ
ఉదాహరణ :
ರೋಗದಿಂದ ಅವರ ಶರೀರ ರಕ್ತಹೀನ ವರ್ಣವಾಗಿದೆ.
పర్యాయపదాలు : ರಕ್ತಹೀನ, ರಕ್ತಹೀನವಾದ, ರಕ್ತಹೀನವಾದಂತಹ
ఇతర భాషల్లోకి అనువాదం :
అర్థం : ದೇಹದಲ್ಲಿ ರಕ್ತದ ಪ್ರಮಾಣ ಕಡಿಮೆ ಇರುವುದು
ఉదాహరణ :
ಪೌಷ್ಠಿಕಾಂಶದ ಕೊರತೆಯಿಂದಾಗಿ ಈ ಮಗು ರಕ್ತಹೀನವಾಗಿದೆ.
పర్యాయపదాలు : ರಕ್ತವಿಲ್ಲದ, ರಕ್ತವಿಲ್ಲದಂತ, ರಕ್ತವಿಲ್ಲದಂತಹ, ರಕ್ತಹೀನ, ರಕ್ತಹೀನವಾದ, ರಕ್ತಹೀನವಾದಂತಹ
ఇతర భాషల్లోకి అనువాదం :