పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಯೋಗ ನಿದ್ದೆ అనే పదం యొక్క అర్థం.

ಯೋಗ ನಿದ್ದೆ   ನಾಮಪದ

అర్థం : ಯೋಗ-ಸಾಧನೆಯಲ್ಲಿ ಹಾಕುವಂತಹ ಸಾಮಾಧಿ

ఉదాహరణ : ಮಹಾತ್ಮಾರು ಆರು ತಿಂಗಳುಗಳಿಂದ ಯೋಗ ನಿದ್ರೆಯಲ್ಲಿದ್ದಾರೆ.

పర్యాయపదాలు : ಯೋಗ ನಿದ್ರೆ, ಯೋಗ-ನಿದ್ದೆ, ಯೋಗ-ನಿದ್ರೆ, ಯೋಗನಿದ್ದೆ, ಯೋಗನಿದ್ರೆ


ఇతర భాషల్లోకి అనువాదం :

योग-साधना में लगने वाली समाधि।

महात्माजी छः महीने से योगनिद्रा में हैं।
योग निद्रा, योग-निद्रा, योगनिद्रा

అర్థం : ಪುರಾಣದ ಅನುಸಾರ ಪ್ರತ್ಯೇಕ ಯುಗದ ಅಂತ್ಯದಲ್ಲಿ ಆಗುವಂತಹ ವಿಷ್ಣುವಿನ ನಿದ್ರೆ

ఉదాహరణ : ಯೋಗನಿದ್ರೆಯ ಸಮಯದಲ್ಲಿ ಸಮಸ್ತ ಸೃಷ್ಟಿ ಬ್ರಹ್ಮನಲ್ಲಿ ವಿಲೀನವಾಗುತ್ತದೆ.

పర్యాయపదాలు : ಯೋಗ ನಿದ್ರೆ, ಯೋಗ-ನಿದ್ದೆ, ಯೋಗ-ನಿದ್ರೆ, ಯೋಗನಿದ್ದೆ, ಯೋಗನಿದ್ರೆ


ఇతర భాషల్లోకి అనువాదం :

पुराण के अनुसार प्रत्येक युग के अन्त में होनेवाली विष्णु की निद्रा।

योगनिद्रा के समय समस्त सृष्टि ब्रह्म में विलीन हो जाती है।
योग निद्रा, योग-निद्रा, योगनिद्रा

అర్థం : ಯುದ್ಧಭೂಮಿಯಲ್ಲಿ ಆಗುವಂತಹ ವೀರರುಗಳ ಮೃತ್ಯು

ఉదాహరణ : ಕಳಿಂಗ ಯುದ್ಧದ ಯೋಗನಿದ್ರೆಯು ಸಾಮ್ರಾಟ ಅಶೋಕನ ಹೃದಯವನ್ನು ಪರಿವರ್ತನೆ ಮಾಡಿತು.

పర్యాయపదాలు : ಯೋಗ ನಿದ್ರೆ, ಯೋಗ-ನಿದ್ದೆ, ಯೋಗ-ನಿದ್ರೆ, ಯೋಗನಿದ್ದೆ, ಯೋಗನಿದ್ರೆ


ఇతర భాషల్లోకి అనువాదం :

युद्धभूमि में वीरों की होनेवाली मृत्यु।

कलिंग युद्ध की योगनिद्रा ने सम्राट अशोक का हृदय परिवर्तित कर दिया।
योग निद्रा, योग-निद्रा, योगनिद्रा

అర్థం : ಒಂದು ಪ್ರಕಾರದ ಆಸನದಲ್ಲಿ ಮೃತ ವ್ಯಕ್ತಿಯ ತರಹ ಹೃದಯ, ಶರೀರದ ಎಲ್ಲಾ ಅಂಗಗಳು ಪೂರ್ಣವಾಗಿ ಸಡಿಲ ಅಥವಾ ಶೀಥಿಲ ಸ್ಥಿತಿಯಲ್ಲಿರುತ್ತದೆ

ఉదాహరణ : ಶವಾಸನದಲ್ಲಿ ವ್ಯಕ್ತಿಯು ಮಲಗಿರುವ ಅಥವಾ ಎಚ್ಚರವಾಗಿರುವ ನಡುವಿನ ಸ್ಥಿತಿಯಲ್ಲಿರುತ್ತಾನೆ.

పర్యాయపదాలు : ಆಧ್ಯಾತ್ಮಿಕ ನಿದ್ದೆ, ಆಧ್ಯಾತ್ಮಿಕ ನಿದ್ರೆ, ಆಧ್ಯಾತ್ಮಿಕ-ನಿದ್ದೆ, ಆಧ್ಯಾತ್ಮಿಕ-ನಿದ್ರೆ, ಆಧ್ಯಾತ್ಮಿಕನಿದ್ದೆ, ಆಧ್ಯಾತ್ಮಿಕನಿದ್ರೆ, ಯೋಗ ನಿದ್ರೆ, ಯೋಗ-ನಿದ್ದೆ, ಯೋಗ-ನಿದ್ರೆ, ಯೋಗನಿದ್ದೆ, ಯೋಗನಿದ್ರೆ, ಶವಾಸನ


ఇతర భాషల్లోకి అనువాదం :

एक प्रकार का योग आसन जिसमें मृत व्यक्ति की तरह चित्त लेटकर शरीर के सब अंग बिलकुल ढीले या शिथिल कर दिये जाते हैं।

शवासन में व्यक्ति सोने व जागने के बीच की स्थिति में होता है।
आध्यात्मिक नींद, योग निद्रा, योग-निद्रा, योगनिद्रा, शवासन