పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಯಾತ್ರೆ అనే పదం యొక్క అర్థం.

ಯಾತ್ರೆ   ನಾಮಪದ

అర్థం : ಉತ್ಸವ ಹಬ್ಬ ಅಥವಾ ವಸ್ತುಗಳನ್ನು ಕೊಳ್ಳುವ-ಮಾರುವ ಅಥವಾ ಪ್ರದರ್ಶನದ ಸಮಯನ ಮುಂತಾದವುಕ್ಕೆ ಯಾವುದೋ ಒಂದು ಸ್ಥಳದಲ್ಲಿ ಬಹಳಷ್ಟು ಜನರು ಸೇರಿರುವ ಕ್ರಿಯೆ

ఉదాహరణ : ನಮ್ಮ ಊರಿನಲ್ಲಿ ಕಳೆದ ವಾರ ಜಾತ್ರೆ ನಡೆಯಿತು

పర్యాయపదాలు : ಉತ್ಸವ, ಜಾತ್ರೆ, ಪರಿಸೆ


ఇతర భాషల్లోకి అనువాదం :

उत्सव, त्यौहार आदि के समय या वस्तुओं आदि के क्रय विक्रय या प्रदर्शनी के लिए किसी स्थान पर बहुत सारे लोगों के एकत्र होने की क्रिया।

माघी पूर्णिमा के दिन प्रयाग में मेला लगता है।
मेला

A traveling show. Having sideshows and rides and games of skill etc..

carnival, fair, funfair

అర్థం : ಹಿಜರೀ ಶಕೆಯ ಮುಂದಿನ ತಿಂಗಳು

ఉదాహరణ : ಪ್ರಯಾಣ ಮಾಡುತ್ತಿದ್ದಾಗ ನಾನು ಇಲ್ಲಿ ಇರುವುದಿಲ್ಲ.

పర్యాయపదాలు : ಪ್ರಯಾಣ


ఇతర భాషల్లోకి అనువాదం :

हिजरी सन का दूसरा महीना।

सफ़र में मैं यहाँ नहीं रहूँगा।
सफर, सफ़र

The second month of the Islamic calendar.

safar, saphar

అర్థం : ಮನಸ್ಸನ್ನು ಮುದಗೊಳಿಸುವುದಕ್ಕಾಗಿ ಅಥವಾ ಬೇರೆ ಕಾರಣಕ್ಕಾಗಿ ತಿರುಗಾಡುವ ಕ್ರಿಯೆ

ఉదాహరణ : ಅವನು ಉತ್ತರ ಭಾರತದ ಪ್ರವಾಸ ಮುಗಿಸಿ ನಾಳೆ ಹಿಂತಿರುಗಲಿದ್ದಾನೆ.

పర్యాయపదాలు : ಪರ್ಯಟನ, ಪ್ರಯಾಣ, ಪ್ರವಾಸ, ಸಂಚಾರ


ఇతర భాషల్లోకి అనువాదం :

मन बहलाने या अन्य किसी कारण से पर्यटक-स्थलों आदि पर घूमने-फिरने की क्रिया।

यह पर्यटक दल पूरे भारत का पर्यटन करके लौट रहा है।
परिभ्रमण, पर्यटन, सैर, सैर सपाटा, सैर-सपाटा, सैरसपाटा

A journey or route all the way around a particular place or area.

They took an extended tour of Europe.
We took a quick circuit of the park.
A ten-day coach circuit of the island.
circuit, tour

అర్థం : ಯಾವುದಾದರು ವಿಶೇಷವಾದ ಸ್ಥಾನ ಅಥವಾ ಕ್ಷೇತ್ರಕ್ಕೆ ಯಾವುದೋ ಒಂದು ವಿಶೇಷವಾದ ಕಾರಣಕ್ಕಾಗಿ ಹೋಗುವಂತಹ ಯಾತ್ರೆ

ఉదాహరణ : ನಮ್ಮ ತರಗತಿಯ ವಿದ್ಯಾರ್ಥಿಗಳು ಯಾತ್ರೆಗೆ ಹೋಗುತ್ತಿದ್ದಾರೆ.

పర్యాయపదాలు : ಪ್ರಯಾಣ


ఇతర భాషల్లోకి అనువాదం :

किसी विशेष स्थान या क्षेत्र का किसी विशेष कारण से की जानेवाली यात्रा।

हमारी कक्षा के छात्र टूर पर जा रहे हैं।
टूर, यात्रा

A journey or route all the way around a particular place or area.

They took an extended tour of Europe.
We took a quick circuit of the park.
A ten-day coach circuit of the island.
circuit, tour

అర్థం : ಯಾತ್ರೆ ಮಾಡುವ ಸಮಯದಲ್ಲಿ ಹೋಗುವಷ್ಟು ದೂರ

ఉదాహరణ : ಅವನು ಐವತ್ತು ಮೈಲಿ ದೂರ ನಡೆದುಕೊಂಡು ಪ್ರಯಾಣ ಮಾಡಬೇಕಾಯಿತು.

పర్యాయపదాలు : ಪ್ರಯಾಣ


ఇతర భాషల్లోకి అనువాదం :

यात्रा काल में तय की जाने वाली दूरी।

उन्हें पचास मील लंबा सफ़र तय करना पड़ा।
सफर, सफ़र

Size of the gap between two places.

The distance from New York to Chicago.
He determined the length of the shortest line segment joining the two points.
distance, length

అర్థం : ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಹೋಗುವುದು

ఉదాహరణ : ನಮ್ಮ ಪ್ರಯಾಣ ಸುಖಕರವಾಗಿ ಮುಗಿಯಿತು.

పర్యాయపదాలు : ಪಯಣ, ಪರ್ಯಟನ, ಪ್ರಯಾಣ, ಪ್ರವಾಸ


ఇతర భాషల్లోకి అనువాదం :

एक स्थान से दूसरे दूरवर्ती स्थान तक जाने की क्रिया।

वह यात्रा पर है।
उसकी यात्रा सफल रही।
जात्रा, प्रयाण, प्रवास, भ्रमण, यात्रा, सफर, सफ़र, सैयाही

The act of traveling from one place to another.

journey, journeying