అర్థం : ಆ ಕಾರ್ಯ ಯಾವುದಾದರೂ ಉದ್ದೇಶವನ್ನು ಸಿದ್ಧಿಸಿಕೊಳ್ಳುವುದಕ್ಕಾಗಿ ಮಾಡಿರುವುದು
ఉదాహరణ :
ಸವಲತ್ತನ್ನು ಪಡೆಯುವುದಕ್ಕಾಗಿ ಅವನು ಪೂರ್ಣ ಪ್ರಯತ್ನವನ್ನು ಮಾಡಿದ.
పర్యాయపదాలు : ಅನುಸರಿಸುವುದು, ಉಪಾಯ, ಗುರಿ, ದಣಿವು, ಪರಿಶ್ರಮ, ಪ್ರಯತ್ನ, ಪ್ರಯಾಸ, ಹಿಂಬಾಲಿಸುವುದು
ఇతర భాషల్లోకి అనువాదం :
అర్థం : ಯಾವುದಾದರು ಕಾರ್ಯವನ್ನು ಸಿದ್ಧಿಸಿಕೊಳ್ಳುವುದಕ್ಕಾಗಿ ಮಾಡುವ ಕಠಿಣವಾದ ಪರಿಶ್ರಮ
ఉదాహరణ :
ಅರ್ಜುನನು ಸತತ ಪ್ರಯತ್ನದಿಂದ ಬಿಲ್ಲು ವಿದ್ಯೆಯಲ್ಲಿ ಪಾರಂಗತನಾದನು.
పర్యాయపదాలు : ಅಭ್ಯಾಸ, ತಪಸ್ಸು, ಪ್ರಯತ್ನ, ಸತತ ಪ್ರಯತ್ನ, ಸಾಧನೆ, ಸಿದ್ಧಿ
ఇతర భాషల్లోకి అనువాదం :
Persevering determination to perform a task.
His diligence won him quick promotions.