అర్థం : ಯಂತ್ರ ಸಾಧನ ಅಥವಾ ಯಂತ್ರೋಪಕರಣಗಳ ಸಮೂಹ
ఉదాహరణ :
ಈ ಕೆಲಸ ಸರ್ಕಾರಿ ಯಂತ್ರೋಪಕರಣಗಳದ್ದು.
పర్యాయపదాలు : ಯಂತ್ರ ಘಟಕ, ಯಂತ್ರ ಸಾಧನ
ఇతర భాషల్లోకి అనువాదం :
అర్థం : ಗಾಲಿ ಮತ್ತು ಕೀಲುಗಳ ಜೋಡಣೆಯಿಂದ ಕಾರ್ಯನಿರ್ವಹಣೆ ಮಾಡುವ ಉಪಕರಣಕ್ಕೆ ಸಂಬಂಧಿಸಿದ ಅಥವಾ ಆ ತರಹದ ಉಪಕರಣ
ఉదాహరణ :
ರಡಾರ್ ಒಂದು ಯಂತ್ರೋಪಕರಣ.
ఇతర భాషల్లోకి అనువాదం :
అర్థం : ಯಂತ್ರ ಸಾಧನ ಅಥವಾ ಯಂತ್ರೋಪಕರಣಗಳ ಸಮೂಹ
ఉదాహరణ :
ಈಗಿನ ಕಾಲದಲ್ಲಿ ಯಂತ್ರ ಸಾಧನಗಳಿಂದಲೇ ಎಲ್ಲಾ ಕೆಲಸಗಳು ನಡೆಯುತ್ತಿವೆ.
పర్యాయపదాలు : ಯಂತ್ರ ಘಟಕ, ಯಂತ್ರ ಸಾಧನ