పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಮೋಹಿತಗೊಳ್ಳು అనే పదం యొక్క అర్థం.

ಮೋಹಿತಗೊಳ್ಳು   ಕ್ರಿಯಾಪದ

అర్థం : ಪೂರ್ತಿಯಾಗಿ ಯಾವುದಾದರೊಂದು ವಿಷಯಕ್ಕೆ ಮನಸ್ಸನ್ನು ಒಪ್ಪಿಸುವ ಪ್ರಕ್ರಿಯೆ

ఉదాహరణ : ಕೃಷ್ಣನ ಕೊಳಲ ನಾದಕ್ಕೆ ಗೋಕುಲದ ಗೋಪಿಯರು ಮನಸೋತುಹೋಗಿದ್ದರು.

పర్యాయపదాలు : ಪರವಶಳಾಗು, ಮನ ಸೋತುಹೋಗು, ಮನ ಸೋಲು, ಮನ-ಸೋತು-ಹೋಗು, ಮನ-ಸೋಲು, ಮನಸೋತು ಹೋಗು, ಮನಸೋತುಹೋಗು, ಮನಸೋಲು, ಮರುಳಾಗಿ ಹೋಗು, ಮರುಳಾಗಿ-ಹೋಗು, ಮರುಳಾಗಿಹೋಗು, ಮರುಳಾಗು, ಮೈಮರೆ, ಮೋಹಗೊಳ್ಳು


ఇతర భాషల్లోకి అనువాదం :

पूर्ण रूप से मोहित हो जाना।

कृष्ण की बाँसुरी सुनकर गोकुलवासी लुब्ध हुए।
मन डोलना, लुब्ध होना, लुभना

Arouse unreasoning love or passion in and cause to behave in an irrational way.

His new car has infatuated him.
Love has infatuated her.
infatuate

అర్థం : ಒಬ್ಬರ ರೂಪ, ಗುಣ ಇತ್ಯಾದಿಗಳನ್ನು ನೋಡಿ ಅವರನ್ನು ಮೋಹಿಸುವುದು ಅಥವಾ ಅನುರಾಗಿಸುವುದು

ఉదాహరణ : ಕೃಷ್ಣನು ರಾಧೆಯ ಅಂದದಿಂದ ಆಕರ್ಷಿತನಾಗಿದ್ದನು.

పర్యాయపదాలు : ಅನುರಾಗಿಸು, ಆಕರ್ಷಿತವಾಗು


ఇతర భాషల్లోకి అనువాదం :

किसी के रूप, गुण आदि के कारण उस पर प्रसन्न, अनुरक्त या मोहित होना।

श्याम राधा की सुन्दरता पर आसक्त है।
मीरा मोहन पर आसक्त है।
अनुरागना, आसक्त होना, ढलना, फ़िदा होना, फिदा होना, मरना, मोहित होना, रंगना, रीझना, लट्टू होना, लुढ़कना

Languish as with love or desire.

She dying for a cigarette.
I was dying to leave.
die