పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಮೋಹಗೊಳ್ಳು అనే పదం యొక్క అర్థం.

ಮೋಹಗೊಳ್ಳು   ಕ್ರಿಯಾಪದ

అర్థం : ಪೂರ್ತಿಯಾಗಿ ಯಾವುದಾದರೊಂದು ವಿಷಯಕ್ಕೆ ಮನಸ್ಸನ್ನು ಒಪ್ಪಿಸುವ ಪ್ರಕ್ರಿಯೆ

ఉదాహరణ : ಕೃಷ್ಣನ ಕೊಳಲ ನಾದಕ್ಕೆ ಗೋಕುಲದ ಗೋಪಿಯರು ಮನಸೋತುಹೋಗಿದ್ದರು.

పర్యాయపదాలు : ಪರವಶಳಾಗು, ಮನ ಸೋತುಹೋಗು, ಮನ ಸೋಲು, ಮನ-ಸೋತು-ಹೋಗು, ಮನ-ಸೋಲು, ಮನಸೋತು ಹೋಗು, ಮನಸೋತುಹೋಗು, ಮನಸೋಲು, ಮರುಳಾಗಿ ಹೋಗು, ಮರುಳಾಗಿ-ಹೋಗು, ಮರುಳಾಗಿಹೋಗು, ಮರುಳಾಗು, ಮೈಮರೆ, ಮೋಹಿತಗೊಳ್ಳು


ఇతర భాషల్లోకి అనువాదం :

पूर्ण रूप से मोहित हो जाना।

कृष्ण की बाँसुरी सुनकर गोकुलवासी लुब्ध हुए।
मन डोलना, लुब्ध होना, लुभना

Arouse unreasoning love or passion in and cause to behave in an irrational way.

His new car has infatuated him.
Love has infatuated her.
infatuate

అర్థం : ಯಾವುದಾದರು ವಸ್ತು, ವ್ಯಕ್ತಿಯ ಶಕ್ತಿ, ಸುಂದರತೆ, ಪ್ರೇರಣೆ ಮೊದಲಾದವುಗಳಿಂದ ಎಳೆಯಲ್ಪಡುವುದು ಅಥವಾ ಅದನ್ನು ಇಷ್ಟ ಪಡಲು ಪ್ರಾರಂಭಿಸುವುದು

ఉదాహరణ : ಬುದ್ಧನ ಪ್ರತಿಭೆ ಹಾಗೂ ವಿದ್ವತ್ತನ್ನು ನೋಡಿ ಲಕ್ಷಾಂತರ ಜನರು ಆಕರ್ಷಿತರಾದರು.

పర్యాయపదాలు : ಆಕರ್ಷಣೆ ಮಾಡು, ಆಕರ್ಷಿತಗೊಳ್ಳು, ಆಕರ್ಷಿತವಾಗು, ಮಂತ್ರ ಮುಗ್ಧನಾಗು, ಮೋಹಿತನಾಗು, ಸೆಳೆ


ఇతర భాషల్లోకి అనువాదం :

किसी वस्तु,व्यक्ति आदि का दूसरी वस्तु, व्यक्ति आदि के पास उसकी शक्ति, सुंदरता, प्रेरणा आदि के द्वारा चले आना या उसे पसंद करने लगना।

बुद्ध की प्रतिभा एवं विद्वता को देखते हुए लाखों लोग उनकी ओर आकर्षित हुए।
आकर्षित होना, आकृष्ट होना, इंचना, इञ्चना, खिंच जाना, खिंचना, खिंचे चले आना, मंत्रमुग्ध होना, मोहित होना

Be attracted to.

Boys gravitate towards girls at that age.
gravitate