అర్థం : ಯಾವುದರಲ್ಲಿ ಕಪಟ ಅಥವಾ ಮೋಸವಿಲ್ಲವೋ
ఉదాహరణ :
ಮೋಹನ ಒಬ್ಬ ಕಪಟವಿಲ್ಲದ ವ್ಯಕ್ತಿ.
పర్యాయపదాలు : ಕಪಟವಿಲ್ಲದ, ಕಪಟವಿಲ್ಲದಂತ, ಕಪಟವಿಲ್ಲದಂತಹ, ಮೋಸವಿಲ್ಲದ, ಮೋಸವಿಲ್ಲದಂತಹ
ఇతర భాషల్లోకి అనువాదం :
అర్థం : ಯಾರಲ್ಲಿ ಕಪಟ ಅಥವಾ ಮೋಸವಿಲ್ಲವೋ ಅಥವಾ ಅವರ ಅಭಾವಿದೆಯೋ
ఉదాహరణ :
ಅವನ ಕಪಟವಿಲ್ಲದ ಜೀವನ ಎಲ್ಲರಿಗೂ ಆದರ್ಶವಾಯಿತು.
పర్యాయపదాలు : ಕಪಟರಹಿತವಾದ, ಕಪಟರಹಿತವಾದಂತ, ಕಪಟರಹಿತವಾದಂತಹ, ಕಪಟವಿಲ್ಲದ, ಕಪಟವಿಲ್ಲದಂತ, ಕಪಟವಿಲ್ಲದಂತಹ, ಮೋಸವಾಗದ, ಮೋಸವಾಗದಂತ, ಮೋಸವಾಗದಂತಹ, ಮೋಸವಿಲ್ಲದ, ಮೋಸವಿಲ್ಲದಂತಹ
ఇతర భాషల్లోకి అనువాదం :