పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಮೋರಿ అనే పదం యొక్క అర్థం.

ಮೋರಿ   ನಾಮಪದ

అర్థం : ಊರಿನ ಗ್ರಾಮಸ್ಥರ ಮಲಮೂತ್ರಾದಿ ಕಶ್ಮಲಗಳು, ಕಾರ್ಖಾನೆ ಮೊದಲಾದವುಗಳ ಕೊಳಕು ನೀರು ಇವನ್ನೆಲ್ಲ ಕೊಚ್ಚಿಕೊಂಡು ಊರಿಂದಾಚೆ ಒಯ್ಯವ

ఉదాహరణ : ಮನೆಯ ಪಾಕೀಜು ಚರಂಡಿಯ ನೀರು ನಗರದಲ್ಲಿ ಒಂದೇ ಕಡೆ ಸಂಗ್ರಹವಾಗಿ ಹಲವಾರು ರೋಗಬರಲು ಕಾರಣವಾಗಿದೆ.

పర్యాయపదాలు : ಗಟಾರ, ಪಾಕೀಜು-ಚರಂಡಿ


ఇతర భాషల్లోకి అనువాదం :

वह नाली जिसमें गंदा पानी बहता है।

घरों के नाबदानों का पानी गली में इकट्ठा होने से तमाम तरह की बीमारियाँ उत्पन्न होती हैं।
नरदमा, नरदवाँ, नरदा, नाबदान, नाली, पंडोहा, पनाली

A waste pipe that carries away sewage or surface water.

cloaca, sewer, sewerage

అర్థం : ನೀರು ಹರಿಸುವ ಮಾರ್ಗ ಅಥವಾ ಚಿಕ್ಕ ಚರಂಡಿ

ఉదాహరణ : ಕಸಕಡ್ಡಿ ತುಂಬಿ ಕೊಂಡಿರುವ ಕಾರಣ ಮೋರಿಯು ಕಟ್ಟಿಕೊಂಡಿದೆ.

పర్యాయపదాలు : ಚರಂಡಿ


ఇతర భాషల్లోకి అనువాదం :

जल बहने का पतला मार्ग या छोटा नाला।

कचड़ा भर जाने के कारण नाली का मुँह बंद हो गया है।
कुलाबा, नाली, मोरी

A waste pipe that carries away sewage or surface water.

cloaca, sewer, sewerage

ಮೋರಿ   ಗುಣವಾಚಕ

అర్థం : ಮೋರಿ ಅಥವಾ ಚರಂಡಿ ಒಳಗೆ ಇರುವ ಕೊಳಚೆ, ಕೊಳಕು ಅಥವಾ ತ್ಯಾಜ್ಯ ವಸ್ತುಗಳು

ఉదాహరణ : ಚರಂಡಿಯ ಒಳಗೆ ಕಾಗದ, ಪ್ಲಾಸ್ಟೀಕ್ ಕವರ್ ಮುಂತಾದವುಗಳನ್ನು ಬೀಳದಂತೆ ನೋಡಿಕೊಳ್ಳಬೇಕು.

పర్యాయపదాలు : ಚಂರಡಿ, ಚಂರಡಿಯ, ಚಂರಡಿಯಂತ, ಚಂರಡಿಯಂತಹ, ಮೋರಿಯ, ಮೋರಿಯಂತ, ಮೋರಿಯಂತಹ


ఇతర భాషల్లోకి అనువాదం :

नाबदान या पनाले के समान अस्पृश्य, गंदा और त्याज्य।

हमें पनालिया पत्र, पत्रिकाएँ आदि पढ़ने से बचना चाहिए।
नाबदानी, पनालिया