సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಯಾವುದೋ ಒಂದು ಗುರುತಿನ ಮೌಲ್ಯವನ್ನು ಹೊಂದಿದ ಮುದ್ರೆ ಅಥವಾ ಗುರುತಿನ ಮೊಹರು
ఉదాహరణ : ಹಿಂದಿನ ಕಾಲದಲ್ಲಿ ಸೈನಿಕರಿಗೆ ಮುದ್ರಾವನ್ನು ಒತ್ತುತ್ತಿದ್ದರು.
పర్యాయపదాలు : ಠಸ್ಸೆ, ಮುದ್ರಾ, ಸಿಕ್ಕಾ
అర్థం : ಮೊಹರು ಹಾಕಿದಾಗ ಉಂಟಾಗುವ ಆಕೃತಿ
ఉదాహరణ : ಅವನು ಪತ್ರದಲ್ಲಿರುವ ಮೊಹರಿನ ಮೇಲೆ ತನ್ನ ಸಹಿ ಮಾಡಿದನು
పర్యాయపదాలు : ತಟಸ್ಸೆ, ಮುದ್ರೆ
ఇతర భాషల్లోకి అనువాదం :हिन्दी
मोहर लगाने पर प्राप्त छाप या आकृति।
అర్థం : ಅಕ್ಷರ, ಚಿನ್ಹೆ, ಹೆಸರು ಮುಂತಾದವುಗಳನ್ನು ಅಚ್ಚಿನಲ್ಲಿ ಮಾಡಿರುವ ಮತ್ತು ಆ ಅಚ್ಚಿಗೆ ಇಂಕನ್ನು ಲೇಪಿಸಿ ಒತ್ತಿದರೆ ಆ ಗುರುತು ಮೂಡುವ ಒಂದು ಬಗೆಯ ವಸ್ತು
ఉదాహరణ : ಈ ಅರ್ಜಿಗೆ ಮುಖ್ಯ ಗುರುಗಳ ಸಹಿ ಮತ್ತು ಮೊಹರು ಇದೆ.
పర్యాయపదాలు : ಠಸ್ಸೆ, ಮುದ್ರೆ, ಸೀಲು
ఇతర భాషల్లోకి అనువాదం :हिन्दी English
अक्षर, चिह्न, नाम आदि की छाप लेने या उन्हें दबाकर अंकित करने का ठप्पा।
A block or die used to imprint a mark or design.
ఆప్ స్థాపించండి