పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಮೈಲಿ-ಕಲ್ಲು అనే పదం యొక్క అర్థం.

ಮೈಲಿ-ಕಲ್ಲು   ನಾಮಪದ

అర్థం : ರಸ್ತೆಯ ಪಕ್ಕದಲ್ಲಿರುವ ಈ ಕಲ್ಲು ಯಾವುದಾದರೊಂದು ನಿರ್ದಿಷ್ಟ ಸ್ಥಾನದಿಂದ ಇನ್ನೊಂದು ಸ್ಥಾನಕ್ಕೆ ಇರುವ ದೂರವನ್ನು ಸೂಚಿಸುತ್ತದೆ

ఉదాహరణ : ಮೈಲುಗಲ್ಲಿನ ಅನುಸಾರವಾಗಿ ನಮ್ಮ ಊರು ಕೇವಲ ಎರಡು ಕಿಲೋಮೀಟರ್ ದೂರವಿದೆ.

పర్యాయపదాలు : ಮೈಲಿ ಗಲ್ಲು, ಮೈಲಿ-ಗಲ್ಲು, ಮೈಲಿಕಲ್ಲು, ಮೈಲಿಗಲ್ಲು, ಮೈಲು ಕಲ್ಲು, ಮೈಲು ಗಲ್ಲು, ಮೈಲು-ಕಲ್ಲು, ಮೈಲು-ಗಲ್ಲು, ಮೈಲುಗಲ್ಲು


ఇతర భాషల్లోకి అనువాదం :

सड़कों के किनारे लगे हुए वे पत्थर जो विशिष्ट स्थान से उस स्थान तक की दूरी मीलों में बतलाते हैं।

मील-पत्थर के अनुसार अब शहर केवल दो मील दूर है।
मील का पत्थर, मील पत्थर, मील-पत्थर

Stone post at side of a road to show distances.

milepost, milestone

అర్థం : ಯಾವುದೇ ಬಗೆಯ ರಾಷ್ಟ್ರದ ರಾಜಕೀಯಾತ್ಮಕ ಅಥವಾ ಕ್ಷೇತ್ರದ ಇತಿಹಾಸದಲ್ಲಿ ಹೆಚ್ಚು ಸ್ಮರಿಸಿಕೊಳ್ಳಬಹುದಾದಂತಹ ಪ್ರಮುಖ ಘಟನೆ ಮತ್ತು ಆ ಘಟನೆ ನೆಡೆದ ಸಮಯ

ఉదాహరణ : ಸಿಪಾಯಿ ದಂಗೆ ಭಾರತದ ಹೋರಟದಲ್ಲಿ ಒಂದು ಮೈಲುಗಲ್ಲು.

పర్యాయపదాలు : ಮೈಲಿ ಕಲ್ಲು, ಮೈಲಿಗಲ್ಲು, ಮೈಲು ಕಲ್ಲು, ಮೈಲು ಗಲ್ಲು, ಮೈಲು-ಕಲ್ಲು


ఇతర భాషల్లోకి అనువాదం :

किसी घटना, जाति, राष्ट्र आदि के इतिहास में वह बिंदु या स्थिति जहाँ कोई नई और विशिष्ट बात हुई हो।

केपलर-10बी की खोज पृथ्वी जैसे किसी ग्रह की खोज की राह में एक मील का पत्थर है।
मील का पत्थर, मील पत्थर, मील-पत्थर

A significant event in your life (or in a project).

milestone