అర్థం : ಚಂದ್ರನು ಮೂಲ ನಕ್ಷತ್ರಕ್ಕೆ ಬಂದಂತಹ ಸಮಯ
ఉదాహరణ :
ಮೂಲ ನಕ್ಷತ್ರದಲ್ಲಿ ಹುಟ್ಟಿದ ಮಗು ಮತ್ತು ತಂದೆ-ತಾಯಿಯರನ್ನು ರಕ್ಷಿಸಲು ಕೆಲವು ಧಾರ್ಮಿಕ ಅನುಷ್ಠಾನವನ್ನು ಮಾಡುತ್ತಾರೆ.
పర్యాయపదాలు : ಮೂಲ ನಕ್ಷತ್ರ, ಮೂಲನಕ್ಷತ್ರ
ఇతర భాషల్లోకి అనువాదం :
वह काल जब चंद्रमा मूल नक्षत्र में होता है।
मूल नक्षत्र में उत्पन्न हुए बच्चे और माँ-बाप की रक्षा के लिए कुछ धार्मिक अनुष्ठान किए जाते हैं।అర్థం : ಯಾವುದೇ ಮಾಹಿತಿಯ ಮೂಲ ಅಥವಾ ಯಾವುದೋ ಒಂದರಿಂದ ಸೂಚನೆ ಸಿಗುವುದು
ఉదాహరణ :
ಪಾಕಿಸ್ತಾನಿ ಮೂಲದ ಪಾತ್ತೆದಾರರು ಈ ನಗರದಲ್ಲಿ ಇದ್ದಾರೆಂದು ನಮ್ಮ ವಿಶ್ವಾಸನೀಯ ಮೂಲದಿಂದ ತಿಳಿದುಬಂದಿದೆ.
పర్యాయపదాలు : ಸುದ್ದಿ, ಸುಳಿವು, ಸೂತ್ರ
ఇతర భాషల్లోకి అనువాదం :
A document (or organization) from which information is obtained.
The reporter had two sources for the story.అర్థం : ಯಾವುದಾದರು ಕೆಲಸದ ಆರಂಭದ ಭಾಗ
ఉదాహరణ :
ನಾವು ಈ ವಿಷಯದ ಮೂಲವನ್ನು ಪತ್ತೆ ಹಚ್ಚಲೇ ಬೇಕು.
పర్యాయపదాలు : ನೆಲೆ, ಬುಡ, ಬುನಾದಿ, ಬೇರು, ಹುಟ್ಟು
ఇతర భాషల్లోకి అనువాదం :
The fundamental assumptions from which something is begun or developed or calculated or explained.
The whole argument rested on a basis of conjecture.అర్థం : ಮನೆ ಮುಂತಾದವುಗಳನ್ನು ಕಟ್ಟುವ ಸಮಯದಲ್ಲಿ ಮುಖ್ಯವಾದ ಭಾಗದಲ್ಲಿ ಗೋಡೆಯನ್ನು ಎಬ್ಬಿಸುವುದಕ್ಕಾಗಿ ನೆಲವನ್ನು ಅಗೆಯುವ ಮತ್ತು ಅಗೆದ ಜಾಗದಲ್ಲಿ ಗೋಡೆಗಳನ್ನು ಕಟ್ಟಲು ಆರಂಭಿಸಿ ಕಟ್ಟಲಾಗುತ್ತದೆ
ఉదాహరణ :
ಗಟ್ಟಿಯಾದ ತಳಹದಿಯ ಆಧಾರದ ಮೇಲೆ ಬಹುಮಾಹಡಿಗಳ ಕಟ್ಟಡವನ್ನು ನಿರ್ಮಿಸಲು ಸಾಧ್ಯ.
పర్యాయపదాలు : ಅಡಿಗಲ್ಲು, ಅವಲಂಬನೆ, ಆಧಾರ, ಆಸರೆ, ತಳಹದಿ, ಪಾಯಾ
ఇతర భాషల్లోకి అనువాదం :
Lowest support of a structure.
It was built on a base of solid rock.అర్థం : ಯಾವುದಾದರೂ ವಸ್ತು ಉತ್ಪನ್ನವಾಗುವ ಮೂಲ ಸ್ಥಾನ
ఉదాహరణ :
ಗಂಗೆಯ ಉಗಮ ಸ್ಥಾನವನ್ನು ಗಂಗೋತ್ರಿ ಎನ್ನುತ್ತಾರೆ.
పర్యాయపదాలు : ಉಗಮ
ఇతర భాషల్లోకి అనువాదం :
वह स्थान आदि जहाँ से किसी वस्तु आदि की व्युत्पत्ति होती है।
गंगा का उद्गम गंगोत्री है।అర్థం : ಎಪ್ಪತ್ತೇಳು ನಕ್ಷತ್ರಗಳಲ್ಲಿ ಹತ್ತೊಂಬತ್ತನೇ ನಕ್ಷತ್ರ
ఉదాహరణ :
ಮಗುವು ಹುಟ್ಟಿದ ಸಮಯದಲ್ಲಿ ಚಂದ್ರ ಮೂಲ ನಕ್ಷತ್ರದಲ್ಲಿರುವುದು ಒಳ್ಳೆಯದಲ್ಲವೆಂದು ನಂಬಲಾಗುತ್ತದೆ.
పర్యాయపదాలు : ಮೂಲ ನಕ್ಷತ್ರ, ಮೂಲ-ನಕ್ಷತ್ರ, ಮೂಲನಕ್ಷತ್ರ
ఇతర భాషల్లోకి అనువాదం :
सत्ताईस नक्षत्रों में से उन्नीसवाँ नक्षत्र।
बच्चे के जन्म के समय चन्द्रमा का मूल नक्षत्र में होना अच्छा नहीं मानते।అర్థం : ಒಂದು ಪ್ರದೇಶಕ್ಕೆ ಸಂಬಂದಿಸಿ, ವಿಶಿಷ್ಟವಾದದ್ದು
ఉదాహరణ :
ಸ್ಪೇನ್ ದೇಶದವರು ಅಮೆರಿಕಕ್ಕೆ ಧಾಳಿಯಿಟ್ಟು ಅಲ್ಲಿನ ಜನರ ದೇಶೀಯ ಸಂಸ್ಕೃತಿಯನ್ನು ನಾಶಪಡಿಸಿದರು.
ఇతర భాషల్లోకి అనువాదం :
అర్థం : ಯಾವುದು ಅವಶ್ಯಕವಾಗಿದೆಯೋ
ఉదాహరణ :
ನಮ್ಮ ಶರೀರವನ್ನು ಐದು ಮುಖ್ಯ ತತ್ವಗಳಿಂದ ಮಾಡಲಾಗಿದೆ.
పర్యాయపదాలు : ಪ್ರಧಾನ, ಪ್ರಧಾನವಾದ, ಪ್ರಧಾನವಾದಂತ, ಪ್ರಧಾನವಾದಂತಹ, ಪ್ರಮುಖ, ಪ್ರಮುಖವಾದ, ಪ್ರಮುಖವಾದಂತ, ಮುಖ್ಯ, ಮುಖ್ಯವಾದ, ಮುಖ್ಯವಾದಂತ, ಮುಖ್ಯವಾದಂತಹ, ಮೂಲವಾದ, ಮೂಲವಾದಂತ, ಮೂಲವಾದಂತಹ
ఇతర భాషల్లోకి అనువాదం :
Serving as an essential component.
A cardinal rule.