అర్థం : ಮುಖದ ಮೇಲೆ ಸ್ವಲ್ಪ ಅಗಲವಾಗಿ ಮತ್ತು ದಪ್ಪವಾಗಿ ಎದ್ದಿರುವುದು
ఉదాహరణ :
ಹಂದಿ ತನ್ನ ಮೂತಿಯಿಂದ ಕಸವನ್ನುಹೊಲಸನ್ನು ತಳಕಂಬಳಕ ಮಾಡುತ್ತಿತ್ತು.
ఇతర భాషల్లోకి అనువాదం :
అర్థం : ಮುಖದಲ್ಲಿ ಕಾಣಿಸುವ ಬಾಯಿಯ ಭಾಗ, ಇದರಲ್ಲಿ ಹೊರಗೆ ಕಾಣಿಸುವ ಮೇಲ್ದುಟಿ ಮತ್ತು ಕೆಳದುಟಿಗಳೂ ಸೇರುತ್ತವೆ
ఉదాహరణ :
ಕೋಪಗೊಂಡ ಪೊಲೀಸು ಕಳ್ಳನ ಮುಖಕ್ಕೆ ಗುದ್ದಿದನು.
ఇతర భాషల్లోకి అనువాదం :
The externally visible part of the oral cavity on the face and the system of organs surrounding the opening.
She wiped lipstick from her mouth.అర్థం : ಯಾವುದಾದರು ವ್ಯಕ್ತಿಯ ಮುಖದಲ್ಲಿ ಪ್ರಕಟವಾಗುವ ಭಾವ
ఉదాహరణ :
ನೀವು ಕೋಪದಲ್ಲಿ ಇದ್ದೀರೆಂದು ನಿಮ್ಮ ಮುಖ ಹೇಳುತ್ತಿದೆ
పర్యాయపదాలు : ಮುಖ, ಮುಖಚರ್ಯೆ, ಮುಖಭಂಗಿ, ಮುಖಮುದ್ರೆ, ಮೋರೆ
ఇతర భాషల్లోకి అనువాదం :
किसी व्यक्ति के चेहरे से प्रकट होने वाला भाव।
आपकी शक्ल बता रही है कि आप गुस्से में हैं।The feelings expressed on a person's face.
A sad expression.