అర్థం : ಕಾಲಾತ್ಮಕ ರೀತಿಯಲ್ಲಿ ನಿರ್ಮಿಸಿದ ಕಾರಣ ಯಾವುದೋ ಒಂದು ವಸ್ತುವು ತುಂಬಾ ಉತ್ಕೃಷ್ಟವಾಗಿ ಅಥವಾ ದೋಷವೆ ಇಲ್ಲದೆ ಅಥವಾ ರೂಪದಲ್ಲಿ ಯಥೇಚ್ಚವಾಗಿ ಎದ್ದು ಕಾಣುವ ಲಾವಣ್ಯ ಮತ್ತು ಸೌಂದರ್ಯದಿಂದ ಕೂಡಿರುವ ಪ್ರಕ್ರಿಯೆ
ఉదాహరణ :
ಸಂಶೋಧನೆ ಮತ್ತು ಸುಧಾರಣೆಯ ನಂತರ ಮತ್ತೆ ತಿದ್ದುಪಡಿ ಮಾಡಿದ್ದರಿಂದ ಗ್ರಂಥವು ಇನ್ನು ಚನ್ನಾಗಿ ಮೂಡಿಬಂದಿದೆ.
ఇతర భాషల్లోకి అనువాదం :
कलात्मक ढंग से निर्मित होने के कारण किसी कार्य या वस्तु का ऐसे उत्कृष्ट या निर्दोष स्थिति या रूप में सामने आना कि वह यथेष्ट सजीव तथा सौंदर्यपूर्ण जान पड़े।
संशोधन और सुधार के बाद दूसरे संस्करण में यह ग्रंथ और भी निखर गया है।