పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಮುಳ್ಳು అనే పదం యొక్క అర్థం.

ಮುಳ್ಳು   ನಾಮಪದ

అర్థం : ಯಾವುದೋ ಒಂದು ಉಪಕರಣದಲ್ಲಿ ತಂತಿ ಅಥವಾ ಮುಳ್ಳನ್ನು ವಿಶೇಷವಾಗಿ ಪರಿಮಾಣ, ಅಂಕ, ದಿಕ್ಕು ಇತ್ಯಾದಿಗಳನ್ನು ಸೂಚಿಸಲು ನೀಡಿರುವರು

ఉదాహరణ : ಈ ಕೈಗಡಿಯಾರದಲ್ಲಿ ನಿಮಿಷ ಸೂಚಿಸುವ ಮುಳ್ಳು ಬಿದ್ದು ಹೋಗಿದೆ.


ఇతర భాషల్లోకి అనువాదం :

किसी उपकरण आदि में वह तार या काँटा जो किसी विशेष परिमाण, अंक, दिशा आदि का सूचक होता है।

इस घड़ी की घंटे वाली सूई रुक गई है।
सुई, सूई

A slender pointer for indicating the reading on the scale of a measuring instrument.

needle

అర్థం : ಮರದ ರೆಂಬೆ, ಕೊಂಬೆ, ಎಲೆಗಳು ಮುಂತಾದವುಗಳಿಂದ ಹೊರಬರುವ ಮೊನಚಾದಚೂಪಾದ ಭಾಗ ಅದು ಸೂಜಿಗೆ ಸಮಾನವಾಗಿರುತ್ತದೆ

ఉదాహరణ : ಕಾಡಿನಲ್ಲಿ ಸುತ್ತಾಡುತ್ತಿರವ ಸಮಯದಲ್ಲಿ ಅವರ ಕಾಲಿಗೆ ಮುಳ್ಳು ಚುಚ್ಚಿಕೊಂಡಿತು.

పర్యాయపదాలు : ಚೂಪಾದ ಮೊಳೆ


ఇతర భాషల్లోకి అనువాదం :

वृक्ष की टहनियों,तनों,पत्तियों आदि से निकले नुकीले भाग जो सुई के समान होते हैं।

जंगल से गुज़रते समय उसके पैर में काँटे चुभ गए।
कंटक, काँटा, कांटा, पत्रसूची, शूल

A small sharp-pointed tip resembling a spike on a stem or leaf.

pricker, prickle, spikelet, spine, sticker, thorn

అర్థం : ಸೂಜಿ ಅಥವಾ ಮುಳ್ಳಿಗೆ ಸಮಾನವಾದ ಯಾವುದೋ ಒಂದು ಚೂಪಾದ ವಸ್ತು

ఉదాహరణ : ರಾವನು ನಾಲ್ಕು ಕಡೆಯಿಂದಲೂ ಮುಳ್ಳನ್ನು ಹಾಕಿದನು


ఇతర భాషల్లోకి అనువాదం :

सूई या कील के समान कोई नुकीली वस्तु।

राम ने चारदीवारी पर काँटे लगवाए।
काँटा, कांटा

An iron spike attached to the shoe to prevent slipping on ice when walking or climbing.

climber, climbing iron, crampon, crampoon

అర్థం : ಮಾಪಕ ಉಪಕರಣದಲ್ಲಿರುವಂತನ ಉದ್ದವಾದ, ಹರಿತವಾದ ಭಾಗ ಮಾಪನವನ್ನು ಮಾಡುತ್ತದೆ

ఉదాహరణ : ಕಾಂಪಾಸಿನ ಮುಳ್ಳು ಉತ್ತರ ದಕ್ಷಿಣವನ್ನು ತೋರಿಸುತ್ತದೆ.

పర్యాయపదాలు : ಕಂಟಕ


ఇతర భాషల్లోకి అనువాదం :

किसी मापक उपकरण में लगा वह लंबा, पतला, नुकीला भाग जो किसी माप को दर्शाता है।

कंपास का काँटा उत्तर दक्षिण दिखाता है।
काँटा, कांटा

A pointed projection.

prong

అర్థం : ಮಸಿ ತುಂಬಿಕೊಂಡು ಬರೆಯುವ ಲೇಖನಿಯ ಮುಂಭಾಗ ವಿಶೇಷವಾಗಿ ಲೋಹದಿಂದ ವಿನ್ಯಾಸ ಮಾಡಿದ್ದು ಅದರಿಂದ ಬರೆಯುವರು

ఉదాహరణ : ಈ ಲೇಖನಿಯ ಮುಳ್ಳು ಮುರಿದು ಹೋಗಿದೆ.

పర్యాయపదాలు : ನಿಬ್


ఇతర భాషల్లోకి అనువాదం :

स्याही भरी जाने वाली कलम के आगे लगने वाला धातु का विशेष आकार का वह टुकड़ा जिससे लिखा जाता है।

इस कलम की निब टूट गई है।
जीभ, जीभी, निब

The writing point of a pen.

nib, pen nib