అర్థం : ಯಾವುದಾದರು ಆಘಾತ ಅಥವಾ ಅಪಮಾನಕ್ಕೆ ಮುಯ್ಯಿ ತೀರಿಸಿಕೊಳ್ಳು
ఉదాహరణ :
ರಂಜನನ್ನು ಸಾಯಿಸಿ ತನ್ನ ಸಹೋದರನ ಹತ್ಯೆಗೆ ಪ್ರತಿಕಾರವನ್ನು ತೆಗೆದುಕೊಂಡನು.
పర్యాయపదాలు : ಪ್ರತಿಕಾರ ತೀರಿಸಿಕೊಳ್ಳು, ಪ್ರತಿಕಾರ ನೀಡು, ಸೇಡು ತೀರಿಸಿಕೊಳ್ಳು, ಹಗೆ ತೀರಿಸಿಕೊಳ್ಳು
ఇతర భాషల్లోకి అనువాదం :
किसी चोट या अपमान का बदला लेना।
रंजन को मारकर उसने अपने भाई की हत्या का प्रतिशोध लिया।