సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಮೊದಲೇ ತಿಳಿಯುವ ಸೂಚನೆ
ఉదాహరణ : ಹವಾ ವಿಭಾಗವು ಇಂದು ಭಾರೀ ಮಳೆಯಾಗುವ ಮುನ್ಸೂಚನೆ ಕೊಟ್ಟಿದೆ.
ఇతర భాషల్లోకి అనువాదం :हिन्दी English
पहले दी जानेवाली सूचना।
An early warning about a future event.
అర్థం : ಮುಂಚಿತವಾಗಿಯೇ ಎಚ್ಚರಿಸುವಂತ ಅಥವಾ ಸುಳಿವು ನೀಡುವ ಮಾತು
ఉదాహరణ : ಮೀನುಗಾರರಿಗೆ ಹವಾಮಾನ ಇಲಾಖೆಯವರು ಸಮುದ್ರದೊಳಗೆ ಹೋಗಬಾರದೆಂಬ ಮುನ್ಸೂಚನೆ ನೀಡಿದ್ದಾರೆ.
పర్యాయపదాలు : ಎಚ್ಚರಿಕೆ, ಸುಳಿವು, ಸೂಚನೆ
चेताने या सावधान करने के लिए कही जाने वाली बात।
A message informing of danger.
ఆప్ స్థాపించండి