పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಮುತ್ತಿಗೆ అనే పదం యొక్క అర్థం.

ಮುತ್ತಿಗೆ   ನಾಮಪದ

అర్థం : ಯಾವುದಾದರು ವಸ್ತು, ಸ್ಥಾನ, ಜೀವ ಮೊದಲಾದವುಗಳನ್ನು ಮುತ್ತಿಗೆ ಹಾಕುವ ಕ್ರಿಯೆ

ఉదాహరణ : ಪೊಲೀಸರು ಇಲಾಖೆಯನ್ನು ಪೂರ್ಣವಾಗಿ ಮುತ್ತಿಗೆ ಹಾಕಿದರು.

పర్యాయపదాలు : ಘೇರಾವ್, ಸುತ್ತುವರಿಕೆ, ಸುತ್ತುವರಿಯುವುದು


ఇతర భాషల్లోకి అనువాదం :

किसी वस्तु, स्थान, जीव आदि को घेरने की क्रिया।

पुलिस ने पूरे इलाके का घिराव किया है।
घिराव, घेराव

అర్థం : ಯಾರನ್ನಾದರೂ ನಾಲ್ಕೂ ಕಡೆಯಿಂದ ಆಕ್ರಮಿಸು

ఉదాహరణ : ಶತ್ರುವು ಕೋಟೆಯನ್ನು ಮುತ್ತಿಗೆ ಹಾಕಿದೆ.

పర్యాయపదాలు : ಆಕ್ರಮಣ, ದಾಳಿ


ఇతర భాషల్లోకి అనువాదం :

किसी व्यक्ति या वस्तु को चारों और से घेर लेने की क्रिया।

शत्रु सेना ने किले की घेराबंदी की।
घेराबंदी, घेरेबंदी

The action of an armed force that surrounds a fortified place and isolates it while continuing to attack.

beleaguering, besieging, military blockade, siege

అర్థం : ಯಾರಾದರೂ ಅಧಿಕಾರಿಯ ಬಳಿ ತಮ್ಮ ಬೇಡಿಕೆ ಅಥವಾ ಸಮಸ್ಯೆ ಮುಂದಿಡಲು ವಿದ್ಯಾರ್ಥಿಗಳು ಅಥವಾ ಕಾರ್ಮಿಕರು ಗುಂಪಾಗಿ ಅವರ ಬಳಿ ಹೋಗುವ ಕ್ರಿಯೆ

ఉదాహరణ : ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ವಿದ್ಯಾರ್ಥಿಗಳು ಪ್ರಾಂಶುಪಾಲರ ಕೋಣೆಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದರು.


ఇతర భాషల్లోకి అనువాదం :

किसी अधिकारी से अपनी बात मनवाने के लिए कर्मचारियों, विद्यार्थियों आदि के द्वारा उसे घेरने की क्रिया।

अपनी समस्याओं को लेकर छात्रों ने प्रधानाचार्य का घेराव किया।
घेराव