అర్థం : ಯಾವುದಾದರು ಕೆಲಸವನ್ನು ಅಂತ್ಯಗೊಳಿಸುವುದು
ఉదాహరణ :
ಮೊದಲು ಈ ಕೆಲಸವನ್ನು ಮುಗಿಸು.
పర్యాయపదాలు : ಪೂರ್ಣ ಮಾಡು, ಪೂರ್ಣಗೊಳಿಸು, ಪೂರ್ತಿ ಮಾಡು, ಸಮಾಪ್ತಿ ಮಾಡು, ಸಮಾಪ್ತಿಗೊಳಿಸು
ఇతర భాషల్లోకి అనువాదం :
किसी काम या वस्तु आदि का अंत करना।
पहले यह काम खत्म करो।అర్థం : ಯಾವುದಾದರು ಮಾತನ್ನು ನಿರ್ಣಯಿಸು ಅಥವಾ ನಿರ್ಣಯ ಮಾಡು
ఉదాహరణ :
ಅಜ್ಜನು ಜಗಳನ್ನು ಮುಗಿಸಿದರು.
పర్యాయపదాలు : ಪೂರ್ಣಗೊಳಿಸು, ಪೂರ್ಣಮಾಡು
ఇతర భాషల్లోకి అనువాదం :
किसी बात आदि को तय करना या उसका निर्णय करना।
दादाजी झगड़ा निपटा रहे हैं।అర్థం : ಯಾವುದಾದರೂ ಕೆಲಸ ಪೂರ್ಣವಾಗುವ ಕ್ರಿಯೆ
ఉదాహరణ :
ಅವನು ತನಗೆ ಸಿಕ್ಕ ಜವಾಬ್ದಾರಿಯುತ ಕೆಲಸ ಚೆನ್ನಾಗಿ ಪೂರೈಸಿದ
పర్యాయపదాలు : ಪೂರೈಸು, ಮುಕ್ತಾಯಗೊಳಿಸು, ಸಮಾಪ್ತಿಮಾಡು
ఇతర భాషల్లోకి అనువాదం :
किसी कार्य आदि का पूर्ण होना।
लड़की की शादी अच्छे से निपट गई।అర్థం : ಯಾವುದೋ ಒಂದು ಪದ್ಧತಿಯನ್ನು ಮುಗಿಸು ಅಥವಾ ಇಲ್ಲದಂತೆ ಮಾಡಲು ಉತ್ತೇಜಿಸುವ ಪ್ರಕ್ರಿಯೆ
ఉదాహరణ :
ಸ್ವಾಮೀಜಿ ಅವರ ಸಿಹಿ ನೀಡುವ ಮೂಲಕ ಎಲ್ಲಾರು ಉಪವಾಸವನ್ನು ಮುಗಿಸಿದರು.
ఇతర భాషల్లోకి అనువాదం :
అర్థం : ರೀತಿ ಅಥವಾ ರೂಢಿಗಳನ್ನು ಅಂತ್ಯಗೊಳಿಸುವ ಕ್ರಿಯೆ
ఉదాహరణ :
ನಾನು ನಮ್ಮ ಸಮಾಜದಿಂದಲ್ಲಿನ ವರದಕ್ಷಿಣೆ ಸಮಸ್ಯೆಯನ್ನು ಅಂತ್ಯಗೊಳಿಸಬೇಕು.
పర్యాయపదాలు : ಅಂತ್ಯಗೊಳಿಸು, ನಿಲ್ಲಿಸು, ಸಮಾಪ್ತಿಗೊಳಿಸು
ఇతర భాషల్లోకి అనువాదం :
प्रथा आदि का अंत करना।
हमें हमारे समाज से दहेज प्रथा उठाना है।అర్థం : ಉಪವಾಸ ಕೊನೆಗೊಂಡ ನಂತರ ಯಾವುದೋ ತಿನ್ನುವ ವಸ್ತುವನ್ನು ಬಾಯಿಗೆ ಹಾಕುವ ಪ್ರಕ್ರಿಯೆ
ఉదాహరణ :
ಅಜ್ಜನು ಏಕಾದಶಿ ಉಪವಾಸವನ್ನು ತುಳಸಿ ಎಲೆ ತಿನ್ನುವ ಮೂಲಕ ಮುಗಿಸುತ್ತಾರೆ.
పర్యాయపదాలు : ಕೊನೆಗೊಳ್ಳು
ఇతర భాషల్లోకి అనువాదం :
అర్థం : ಯಾವುದಾದರು ಕಾರ್ಯವನ್ನು ಉಳಿಸದೇ ಇರುವುದು
ఉదాహరణ :
ಏನು ನೀವು ಊಟವನ್ನು ತಿಂದು ಮುಗಿಸಿದಿರಾ.
పర్యాయపదాలు : ತೀರಿಸು, ಪೂರೈಸು, ಸಮಾಪ್ತಿಗೊಳಿಸು
ఇతర భాషల్లోకి అనువాదం :