అర్థం : ತಪ್ಪಿಸಿಕೊಳ್ಳುವುದಕ್ಕೆ ನೆವಹೇಳುವುದು ಅಥವಾ ಆ ಮಾತು ಈ ಮಾತು ಹೇಳಿ ತಪ್ಪಿಸಿಕೊಳ್ಳುವುದು
ఉదాహరణ :
ಅವನು ನನ್ನ ದುಡ್ಡನ್ನು ನೀಡುವುದಕ್ಕೆ ನೆವಹೇಳುತ್ತಿದ್ದಾನೆ.
పర్యాయపదాలు : ನೆಪಹೇಳು, ನೆವಹೇಳು
ఇతర భాషల్లోకి అనువాదం :
टालने के लिए बहाना बनाना या इधर-उधर की बातें करके किसी को हटाना।
वह मेरा रुपया नहीं दे रहा है और केवल टालमटोल कर रहा है।Avoid or try to avoid fulfilling, answering, or performing (duties, questions, or issues).
He dodged the issue.అర్థం : ಯಾವುದಾದರು ಕೆಲಸವನ್ನು ತಾತ್ಕಾಲಿಕವಾಗಿ ಮುಂದಕ್ಕೆ ಹಾಕುವುದು ಅಥವಾ ಸ್ಥಗಿತಗೊಳಿಸುವುದು
ఉదాహరణ :
ಅಧ್ಯಕ್ಷರು ಸಮಾವೇಶವನ್ನು ನಾಲ್ಕು ದಿನಗಳಿಗೆ ಮುಂದೂಡಿದರು.
పర్యాయపదాలు : ಮುಂದೆ ಹಾಕು
ఇతర భాషల్లోకి అనువాదం :
किसी कार्य का समय आगे कर देना या स्थगित करना।
अध्यक्ष ने चार दिन के लिए बैठक को टाला।