అర్థం : ಮುಂದೆ ಘಟಿಸಬಹುದಾದ ಯಾವುದೇ ಸಂಗತಿಯ ಬಗೆಗೆ ಎಚ್ಚರಿಕೆ ಇಲ್ಲದಿರುವುದು
ఉదాహరణ :
ಮುನ್ನೆಚ್ಚರಿಕೆಯಿಲ್ಲದ ವ್ಯಕ್ತಿಯು ಬದುಕಿನಲ್ಲಿ ಇಕ್ಕಟ್ಟಿನ ಸಂದರ್ಭವನ್ನು ಎದರಿಸುತ್ತಾನೆ.
పర్యాయపదాలు : ನಿರ್ಲಕ್ಷ್ಯದ, ನಿರ್ಲಕ್ಷ್ಯದಂತ, ನಿರ್ಲಕ್ಷ್ಯದಂತಹ, ಮುಂದಾಲೋಚನೆಯಿಲ್ಲದಂತ, ಮುಂದಾಲೋಚನೆಯಿಲ್ಲದಂತಹ, ಮುನ್ನೆಚ್ಚರಿಕೆಯಿಲ್ಲದ, ಮುನ್ನೆಚ್ಚರಿಕೆಯಿಲ್ಲದಂತ, ಮುನ್ನೆಚ್ಚರಿಕೆಯಿಲ್ಲದಂತಹ
ఇతర భాషల్లోకి అనువాదం :
Lacking foresight or scope.
A short view of the problem.అర్థం : ಕೇವಲ ಒಂದು ದಿನಕ್ಕೆ ಸಂಬಂಧ ಇಟ್ಟುಕೊಳ್ಳುವ ಅಥವಾ ಒಂದು ದಿನದ ಬಗೆಗೆ ಚಿಂತಿಸುವ
ఉదాహరణ :
ಮುಂದಾಲೋಚನೆಯಿಲ್ಲದ ವ್ಯಕ್ತಿಗಳು ಎಂದೂ ನಾಳಿನ ಬಗೆಗೆ ಚಿಂತಿಸುವುದಿಲ್ಲ.
ఇతర భాషల్లోకి అనువాదం :
केवल एक दिन से संबंध रखनेवाला या वर्तमान दिवस संबंधी।
अश्वस्तन व्यक्ति को कभी चिंता नहीं होता थी।