అర్థం : ಸಾಮಾನ್ಯವಾಗಿ ಮೂವತ್ತು ದಿನಗಳ ಕಾಲಾವದಿ
ఉదాహరణ :
ನಾನು ಇನ್ನು ಒಂದು ತಿಂಗಳಲ್ಲಿ ಈ ಕೆಲಸವನ್ನು ಮುಗಿಸಬೇಕಿದೆ.
పర్యాయపదాలు : ತಿಂಗಳು
ఇతర భాషల్లోకి అనువాదం :
అర్థం : ವರ್ಷದ ಹನ್ನೆರಡು ತಿಂಗಳ ವಿಭಾಗ ಮಾಡಿದಾಗ ಮೂವತ್ತು ದಿನಗಳು ಇದ್ದು ಮತ್ತು ಅದರ ಕೆಲವು ನಿಶ್ಚಿತ ಹೆಸರುಗಳು ಇರುವುದು
ఉదాహరణ :
ಅವನು ಮುಂದಿನ ತಿಂಗಳ ಹನ್ನೆರಡನೇ ತಾರೀಕು ಬರುವನು
పర్యాయపదాలు : ತಿಂಗಳು
ఇతర భాషల్లోకి అనువాదం :
One of the twelve divisions of the calendar year.
He paid the bill last month.