సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ತೋಟದ ಗಿಡಗಳಿಗೆ ನೀರು ಹರಿಸುವ ಮತ್ತು ಅದರ ರಕ್ಷಣೆಯನ್ನು ಮಾಡುವಂತಹ ವ್ಯಕ್ತಿ
ఉదాహరణ : ಮಾಲಿಯು ತೋಟದಲ್ಲಿ ಹೊಸ-ಹೊಸ ಗಿಡಗಳನ್ನು ನೆಡುತ್ತಿದ್ದಾನೆ.
పర్యాయపదాలు : ತೋಟದ ಕೆಲಸ ಮಾಡುವವ, ತೋಟಿಗ
ఇతర భాషల్లోకి అనువాదం :हिन्दी English
बाग के पौधे आदि सींचने और उनकी रक्षा आदि करने वाला व्यक्ति।
Someone who takes care of a garden.
అర్థం : ಮಲ ಅಥವಾ ಹೊಲಸನ್ನು ತೆಗೆಯುವ ಜಾತಿಯ ಒಬ್ಬ ಹೆಂಗಸು
ఉదాహరణ : ನಮ್ಮ ಜತೆ ಕೆಲಸ ಮಾಡುವ ಸೀತಾ ಮಾಲಿಯಾಗಿದ್ದಾಳೆ.
ఇతర భాషల్లోకి అనువాదం :हिन्दी
मैला या विष्ठा उठाने वाली जाति की स्त्री।
అర్థం : ಮಾಲದ್ವೀಪದ ರಾಜಧಾನಿ
ఉదాహరణ : ಮಾಲಿ ಮಾಲದ್ವೀಪದ ಎಲ್ಲಾ ದ್ವೀಪಗಳ ಮಧ್ಯೆಯಲ್ಲಿ ಸ್ಥಿರವಾಗಿದೆ.
పర్యాయపదాలు : ಮೇಲ
मालद्वीप की राजधानी।
The capital of Maldives in the center of the islands.
ఆప్ స్థాపించండి