పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಮಾರ್ಗದರ್ಶಕ అనే పదం యొక్క అర్థం.

ಮಾರ್ಗದರ್ಶಕ   ನಾಮಪದ

అర్థం : ಯಾತ್ರಿಗಳಿಗೆ ದೇವರ ದರ್ಶನವನ್ನು ಮಾಡಿಸುವ ತಂಡ

ఉదాహరణ : ನಾವು ಕಾಶಿಯಲ್ಲಿ ಒಬ್ಬ ಮಾರ್ಗದರ್ಶಕನನ್ನು ಭೇಟಿ ಮಾಡಿದೆವೆ.

పర్యాయపదాలు : ದಾರಿ ತೋರಿಸುವವ, ದಾರಿ-ತೋರಿಸುವವ, ದಾರಿತೋರಿಸುವವ, ಪಥ ತೋರುವವ, ಪಥತೋರುವವ, ಮಾರ್ಗ ನಿರ್ದೇಶಕ, ಮಾರ್ಗದರ್ಶನ ಮಾಡುವವ, ಮಾರ್ಗದರ್ಶನ-ಮಾಡುವವ, ಮಾರ್ಗದರ್ಶನಮಾಡುವವ, ಮಾರ್ಗನಿರ್ದೇಶಕ


ఇతర భాషల్లోకి అనువాదం :

यात्रियों को देव-दर्शन कराने वाला पंडा।

हमने काशी में एक यात्रावाल से संपर्क किया।
यात्रावाल

అర్థం : ಯಾರು ವಿದ್ಯಾರ್ಥಿಗಳಿಗೆ ಪಾಠವನ್ನು ಹೇಳಿಕೊಡುತ್ತಾರೋ

ఉదాహరణ : ಅಧ್ಯಾಪಕ ಮತ್ತು ಶಿಷ್ಯ ಅಥವಾ ವಿದ್ಯಾರ್ಥಿಯ ನಡುವಿನ ಸಂಬಂಧ ಮಧುರವಾಗಿರಬೇಕು.

పర్యాయపదాలు : ಅಧ್ಯಾಪಕ, ಆಚಾರ್ಯ, ಆಚಾರ್ಯಕ, ಉಪದೇಶಕ, ಉಪದೇಶಿಕ, ಉಪಾಧ್ಯಾಯ, ಗುರು, ಜ್ಞಾನಿ, ಡೀಚರ್, ಪಂಡಿತ, ಪಾಠವನ್ನು ಕಲಿಸುವವ, ಪ್ರವಾಚಕ, ಪ್ರಾಚಾರ್ಯ, ಭೋದಕ, ಮಹೋಪಾಧ್ಯಾಯ, ಮಾಸ್ಟರ್, ಮೇಸ್ಟ್ರು, ವಾಚಕ, ವಾಜ, ವೇದವನ್ನು ಕಲಿಸುವವ, ಶಿಕ್ಷಕ, ಶಿಕ್ಷಾಗುರು, ಶ್ರೇಷ್ಠಗುರು


ఇతర భాషల్లోకి అనువాదం :

वह व्यक्ति जो विद्यार्थियों को पढ़ाता है।

अध्यापक और छात्र का संबंध मधुर होना चाहिए।
अध्यापक, आचार्य, आचार्य्य, उस्ताद, गुरु, गुरू, टीचर, पाठक, मास्टर, मुअल्लिम, वक्ता, शिक्षक, स्कंध, स्कन्ध

A person whose occupation is teaching.

instructor, teacher

అర్థం : ಯಾವುದೇ ಗುಂಪು ಅಥವಾ ಸಮೂಹವನ್ನು ಮುನ್ನಡೆಸಬಹುದಾದ ದಾರಿಯನ್ನು ಸೂಚಿಸಬಹುದಾದವರು

ఉదాహరణ : ಭಾರತದ ದಲಿತರಿಗೆ ಅಂಬೇಡ್ಕರ್ ಇಂದಿಗೂ ಮಾರ್ಗದರ್ಶಕ ವ್ಯಕ್ತಿಯಾಗಿದ್ದಾರೆ.

పర్యాయపదాలు : ದಾರಿದೀಪಕ, ಮಾರ್ಗದರ್ಷಿ


ఇతర భాషల్లోకి అనువాదం :

मार्ग प्रशस्त करने वाला व्यक्ति।

आजकल समाज में अच्छे मार्ग प्रदर्शकों की कमी होने के कारण युवा वर्ग अपने मार्ग से भटकते जा रहे हैं।
अगुआ, अगुवा, दिशा निर्देशक, दिशा-निर्देशक, दिशानिर्देशक, पथ प्रदर्शक, पथ-प्रदर्शक, पथप्रदर्शक, मार्ग प्रदर्शक, रहनुमा, रहबर

A leader in a campaign or movement.

torchbearer

అర్థం : ಉನ್ನತ ಶಿಕ್ಷಣ ಬಗೆಗೆ ಮಾರ್ಗದರ್ಶನ ನೀಡಲು ನೇಮಕಗೊಂಡಿರುವ ಅಧಿಕೃತ ವ್ಯಕ್ತಿ

ఉదాహరణ : ಡಾ. ಸಿ ಎಸ್ ರಾಮಚಂದ್ರ ಅವರು ಹಲವಾರು ಸಂಶೋಧನ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

పర్యాయపదాలు : ಮಾರ್ಗದರ್ಶಿ


ఇతర భాషల్లోకి అనువాదం :

उच्च शिक्षण (शोध कार्य) के लिए मार्गदर्शन करने वाला अधिकृत रूप से नियुक्त व्यक्ति।

प्राध्यापक पुष्पकजी कई शोध छात्रों के गाइड हैं।
गाइड, मार्गदर्शक

Someone who shows the way by leading or advising.

guide

అర్థం : ಯಾರು ಮಾರ್ಗದರ್ಶನ ಮಾಡುವರೋ

ఉదాహరణ : ಒಬ್ಬ ಒಳ್ಳೆಯ ಮಾರ್ಗದರ್ಶಕ ಮಾತ್ರ ಜನರನ್ನು ಒಳ್ಳೆಯ ದಾರಿಗೆ ಕರೆದುಕೊಂಡು ಹೋಗಲು ಸಾಧ್ಯ.

పర్యాయపదాలు : ದಾರಿ ತೋರಿಸುವವ, ದಾರಿತೋರುಗ, ಮಾರ್ಗ ದರ್ಶಕ, ಮಾರ್ಗ-ದರ್ಶಕ, ಮಾರ್ಗದರ್ಶಿ


ఇతర భాషల్లోకి అనువాదం :

वह जो दिग्दर्शन कराए।

एक सच्चा दिग्दर्शक भटके लोगों को सही रास्ते पर ला देता है।
हमारे गुरुजी एक सच्चे दिग्दर्शक हैं।
इमाम, दिग्दर्शक, दिशा निर्देशक, दिशा-निर्देशक, दिशानिर्देशक, पथ प्रदर्शक, पथ-प्रदर्शक, पथप्रदर्शक, मार्ग-दर्शक, मार्गदर्शक

Someone who shows the way by leading or advising.

guide