పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಮಾರ್ಗ అనే పదం యొక్క అర్థం.

ಮಾರ್ಗ   ನಾಮಪದ

అర్థం : ಒಂದೇ ಶೈಲಿ ಅಥವಾ ಚಿಂತನೆ ಹೊಂದಿದ ವಿದ್ವಾಂಸ ಅಥವಾ ಕಲಾಕಾರರ ವಿಶಿಷ್ಟ ಗುಂಪು

ఉదాహరణ : ಪತಂಜನಿ ಪಾಣಿನಿ ಪರಂಪರೆಯ ಒಬ್ಬ ದೊಡ್ಡ ವೈಯಾಕರಣಿ.

పర్యాయపదాలు : ಪಂಥ, ಪರಂಪರೆ, ಶಾಖೆ, ಸ್ಕೂಲ್


ఇతర భాషల్లోకి అనువాదం :

सृजनात्मक कलाकारों या रचनाकारों या विचारकों का वह समूह जिनकी शैली समान हो या जो समान गुरुओं से संबद्ध हों।

पतंजलि पाणिनि स्कूल के एक महान वैयाकरण थे।
विद्यालय, स्कूल

A body of creative artists or writers or thinkers linked by a similar style or by similar teachers.

The Venetian school of painting.
school

అర్థం : ಈ ಸಾಧನ, ಪ್ರಕಾರ ಮೊದಲಾದವುಗಳನ್ನು ಯಾವುದಾದರು ಕೆಲಸವನ್ನು ಸರಿಯಾಗಿ ಅಥವಾ ಪೂರ್ಣಗೊಳಿಸುವುದಕ್ಕಾಗಿ ಉಪಯೋಗಿಸುತ್ತಾರೆ

ఉదాహరణ : ಬಾಯಿಯ ಮೂಲಕ ಆಹಾರ ಹೊಟ್ಟೆ ಒಳಗೆ ಹೋಗುವುದು.

పర్యాయపదాలు : ಮೂಲಕ


ఇతర భాషల్లోకి అనువాదం :

वे साधन, प्रकार आदि जिनका अवलंबन कोई काम ठीक या पूरा करने के लिए किया जाता हो।

भोजन मुख के मार्ग से पेट में पहुँचता है।
मार्ग, रास्ता

A way especially designed for a particular use.

path

అర్థం : ಯಾವುದೇ ಕಾರ್ಯ ಮತ್ತು ಸಾಧನೆಯನ್ನು ಮಾಡಿದ ದಾರಿ ಅಥವಾ ಮಾಧ್ಯಮ

ఉదాహరణ : ಅವನು ವಿದ್ಯಾಭ್ಯಾಸ ಮಾಡಿದ ಬಗೆ ತುಂಬಾ ಕಷ್ಟಕರವಾದುದು.

పర్యాయపదాలు : ಉಪಾಯ, ಬಗೆ, ರೀತಿ, ಸಾಧನ


ఇతర భాషల్లోకి అనువాదం :

అర్థం : ಧರ್ಮವೊಂದರಲ್ಲಿನ ಅಥವಾ ಧರ್ಮವೊಂದರಿಂದ ಜನಿಸಿದ ಧಾರ್ಮಿಕ ಶಾಖೆ

ఉదాహరణ : ಅವಳು ಶೈವ ಪಂಥದ ಅನುಯಾಯಿ.

పర్యాయపదాలు : ಪಂಥ, ಪದ್ಧತಿ, ಮತ


ఇతర భాషల్లోకి అనువాదం :

कोई विशेष धार्मिक मत या प्रणाली।

वह शैव सम्प्रदाय का अनुयायी है।
पंथ, पन्थ, पाषंड, पाषण्ड, मत, मार्ग, शाखा, संप्रदाय, सम्प्रदाय

అర్థం : ನಮ್ಮ ಗುರಿಯನ್ನು ಮುಟ್ಟುವ ಅಥವಾ ಅದೇ ದಾರಿಯಲ್ಲಿ ನಡೆದು ಮುಂದೆ ಸಾಗುವುದು

ఉదాహరణ : ಹಡಗು, ಝಹಜುಗಳಿಗೂ ಅದರ ಮಾರ್ಗವಿರುತ್ತದೆನದಿ ತನ್ನ ಮಾರ್ಗದಲ್ಲಿ ಬರುವಂತಹ ವಸ್ತುಗಳನ್ನು ಕೊಚ್ಚಿಕೊಂಡು ಹೋಗುತ್ತದೆ.

పర్యాయపదాలు : ದಾರಿ, ರಸ್ತೆ, ಹಾದಿ


ఇతర భాషల్లోకి అనువాదం :

वह जिससे होकर गंतव्य तक पहुँचा जाए या जिससे होकर कोई आगे बढ़े।

हवाई जहाजों के भी अपने मार्ग होते हैं।
नदी अपने मार्ग में आनेवाली वस्तुओं को बहा ले जाती है।
मार्ग, रास्ता, वीथिका, वीथी

Any artifact consisting of a road or path affording passage from one place to another.

He said he was looking for the way out.
way

అర్థం : ಹೊರಟ ಸ್ಥಳದಿಂದ ತಲುಪಬೇಕಾದ ಸ್ಥಳದ ಮಧ್ಯ ಬರುವ ಭೂಮಾರ್ಗ

ఉదాహరణ : ಈ ದಾರಿಯು ನೇರವಾಗಿ ನಮ್ಮ ಮನೆಗೆ ಹೋಗುತ್ತದೆ.

పర్యాయపదాలు : ದಾರಿ, ಪಥ


ఇతర భాషల్లోకి అనువాదం :

गंतव्य स्थान तक पहुँचने के लिए बीच में पड़ने वाला वह भू-भाग जिस पर होकर चलना पड़ता है।

यह मार्ग सीधा मेरे घर तक जाता है।
अध्व, अमनि, अवन, गम, गमत, डगर, डगरी, पंथ, पथ, पदवी, पन्थ, पवि, बाट, मार्ग, ययी, रहगुजर, रहगुज़र, रास्ता, राह, सड़क, सबील

An open way (generally public) for travel or transportation.

road, route

అర్థం : ವಾಹನಗಳು, ಪಾದಾಚಾರಿಗಳು ಉಪಯೋಗಿಸಲು ವಿಶೇಷವಾಗಿ ರಚಿಸಿದ ದಾರಿ

ఉదాహరణ : ಈ ರಸ್ತೆಯಲ್ಲಿ ಸೀದಾ ಹೋದರೆ ಬೆಂಗಳೂರು ಸೇರಬಹುದು.

పర్యాయపదాలు : ಪಥ, ಬೀದಿ, ರಸ್ತೆ, ಹಾದಿ


ఇతర భాషల్లోకి అనువాదం :

आने-जाने का चौड़ा पक्का रास्ता।

यह सड़क सीधे दिल्ली जाती है।
पक्की सड़क, रोड, सड़क, सड़क मार्ग

A road (especially that part of a road) over which vehicles travel.

roadway