సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಪ್ರಾಣಿ, ಪಕ್ಷಿ, ಮೀನು ಮುಂತಾದವುಗಳ ಮಾಂಸವನ್ನು ತಿನ್ನುವರು
ఉదాహరణ : ಅವನು ಮಾಂಸದಂಗಡಿಯಿಂದ ಎರಡು ಕೆಜಿ ಮಾಂಸವನ್ನು ಖರೀದಿಸಿದ
పర్యాయపదాలు : ಅಡಗು, ಬಾಡು
ఇతర భాషల్లోకి అనువాదం :हिन्दी English
पशु, पक्षियों, मछली आदि का मांस जो खाया जाता है।
The flesh of animals (including fishes and birds and snails) used as food.
అర్థం : ಶರೀರದಲ್ಲಿ ಮೂಳೆಗಳು ಮತ್ತು ಚರ್ಮದ ಮಧ್ಯೆ ಇರುವ ಮೆತ್ತನೆ ಮತ್ತು ಮಣಿಯುವ ಪದಾರ್ಥ
ఉదాహరణ : ಹೆಚ್ಚು ಮಾಂಸ ತುಂಬಿರುವ ಶರೀರವು ದಷ್ಟಪುಷ್ಟವಾಗಿರುವುದು
పర్యాయపదాలు : ಬಾಡು
शरीर में हड्डियों और चमड़े के बीच का मुलायम और लचीला पदार्थ।
The soft tissue of the body of a vertebrate: mainly muscle tissue and fat.
ఆప్ స్థాపించండి