పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಮರೆ అనే పదం యొక్క అర్థం.

ಮರೆ   ನಾಮಪದ

అర్థం : ನದಿ ಅಥವಾ ಜಲಾಶಯದ ಜಲವನ್ನು ತಡೆಯುವುದಕ್ಕಾಗಿ ಅದರ ದಡ್ಡದಲ್ಲಿ ಮಾಡಿರುವಂತಹ ಮಣ್ಣು, ಕಲ್ಲು ಮೊದಲಾದವುಗಳ ರಚನೆ

ఉదాహరణ : ನದಿಗಳಿಗೆ ಕಟ್ಟೆಯನ್ನು ಕಟ್ಟಿ ವಿದ್ಯುತ್ ಅನ್ನು ಉತ್ಪಾದಿಸಲಾಗುತ್ತದೆ.

పర్యాయపదాలు : ಒಡ್ಡು, ಕಟ್ಟೆ, ಪೂಲು, ಸಂಕ, ಸೇತುವೆ


ఇతర భాషల్లోకి అనువాదం :

नदी या जलाशय का जल रोकने के लिए उसके किनारे बनी हुई मिट्टी, पत्थर आदि की रचना।

नदियों पर बाँध बनाकर बिजली पैदा की जाती है।
अवग्रह, आलि, जलबंधक, जलबन्धक, पुश्ता, बंद, बन्द, बाँध, बांध, सेत, सेतु

A barrier constructed to contain the flow of water or to keep out the sea.

dam, dike, dyke

అర్థం : ಸೆರಗನ್ನು ತಲೆಯ ಮೇಲಿಂದ ಮುಖದವರೆಗೆ ಮುಚ್ಚಿಕೊಳ್ಳುವ ಕ್ರಿಯೆ

ఉదాహరణ : ಹಳ್ಳಿಗಳಲ್ಲಿ ಇಂದಿಗೂ ಕೂಡ ಬುರುಕ ಪದ್ಧತಿ ಪ್ರಚಲಿತದಲ್ಲಿದೆ.

పర్యాయపదాలు : ತೆರೆ, ಪರದೆ, ಬುರುಕಿ, ಬುರುಕೆ, ಮುಸುಕು


ఇతర భాషల్లోకి అనువాదం :

पल्लू को सिर के ऊपर से लेकर मुख ढकने की क्रिया।

गाँवों में आज भी घूँघट का प्रचलन है।
अवगुंठन, अवगुण्ठन, घूँघट, घूंघट

అర్థం : ಮುಂದಿರುವ ವಸ್ತುಗಳು ಕಾಣಿಸಲು ಕಷ್ಟವಾಗುವಂತಹ ತಡೆ

ఉదాహరణ : ರಾಮನು ವಾಲಿಯ ಮೇಲೆ ಮರೆಯಿಂದ ದಾಳಿ ಮಾಡಿದ.

పర్యాయపదాలు : ಮರೆಯಿಂದ


ఇతర భాషల్లోకి అనువాదం :

ऐसी रोक जिससे सामने की वस्तु दिखाई न पड़े।

राम ने बाली को पेड़ की आड़ से मारा।
अंतःपट, अंतर, अंतर्पट, अन्तःपट, अन्तर, अन्तर्पट, आड़, आढ़, ओझल, ओट, तिरस्करिणी

అర్థం : ನಾಲ್ಕು ಕಾಲಿನ ಒಂದು ಸಸ್ಯಹಾರಿ ಅದು ಬಯಲಿನಲ್ಲಿಮೈದಾನದಲ್ಲಿ ಮತ್ತು ಕಾಡಿನಲ್ಲಿ ಇರುತ್ತದೆ

ఉదాహరణ : ಜಿಂಗೆಯ ಚರ್ಮನಾರುಬಟ್ಟೆಯ ಮೇಲೆ ಕುಳಿತು ಋಷಿಮುನಿಗಳು ತಪಸ್ಸನ್ನು ಮಾಡುತ್ತಾರೆ.

పర్యాయపదాలు : ಎರಳೆ, ಎಳ, ಏಣ, ಏಣಿ, ಕಡ, ಕಡತಿ, ಕಡವೆ, ಕುಂಡಲಿ, ಕುಮ್ಮಟ, ಕುಮ್ಮಟೆ, ಕೋಳ್ ಮೃಗ, ಚಮರ, ಚಾರುನೇತ್ರ, ಚಾರುಲೋಚನ, ಚಿಗರೆ, ಚಿತ್ರಮೃಗ, ಚೇಗೆ, ಚೌರಿ, ಜಿಂಕೆ, ಪುಲ್ಲೆ, ಬುಡಿ, ಸಾರಂಗ, ಹರಿಣ, ಹರಿಣಿ, ಹರುಣಿ, ಹುಲ್ಲೆ, ಹುಲ್ಲೇಕರ


ఇతర భాషల్లోకి అనువాదం :

एक शाकाहारी चौपाया जो मैदानों और जंगलों में रहता है।

हिरण की छाल पर बैठकर ऋषि-मुनि तपस्या करते थे।
आहू, कुरंग, मयु, मृग, वातप्रमी, वाताट, व्याधमीत, शाला-वृक, शालावृक, सुनयन, सुलोचन, हरिण, हरिन, हिरण, हिरन

Distinguished from Bovidae by the male's having solid deciduous antlers.

cervid, deer

ಮರೆ   ಕ್ರಿಯಾಪದ

అర్థం : ಎಷ್ಟೇ ಪ್ರಯತ್ನ ಪಟ್ಟರು ನಡೆದು ಹೋಗಿರುವಂತಹ ದುಃಖದ ಘಟನೆಗಳು ಅಥವಾ ಮಾತುಗಳು ಸ್ಮರಣ-ಶಕ್ತಿಗೆ ಬರದೇ ಇರುವುದು

ఉదాహరణ : ಕೆನಡಾಗೆ ಈ ಘಟನೆ ಮರೆತುಹೋಗಿದೆ.

పర్యాయపదాలు : ಮರೆತುಹೋಗು


ఇతర భాషల్లోకి అనువాదం :

ऐसा प्रयत्न करना कि पुरानी विशेषकर दुखद घटनाएँ या बातें स्मरण-शक्ति में न आएँ।

कनाडा जाकर तो आपने हमें भुला दिया।
बिसरना, बिसारना, भुलाना, विस्मरण करना, विस्मृत करना

అర్థం : ಮರೆವಿನಿಂದ ಯಾವುದಾದರು ವಸ್ತುವನ್ನು ಎಲ್ಲೋ ಒಂದು ಕಡೆ ಬಿಟ್ಟುಬಿಡುವ ಕ್ರಿಯೆ

ఉదాహరణ : ನಾನು ಬೀಗವನ್ನು ಮನೆಯಲ್ಲಿ ಮರೆತು ಬಿಟ್ಟುಬಂದೆ.

పర్యాయపదాలు : ಮರೆತು ಬಿಡು, ಮರೆತು ಹೋಗು


ఇతర భాషల్లోకి అనువాదం :

भूल से कोई वस्तु कहीं पर छोड़ देना।

आज मैं चाबी घर पर ही भूल गई।
भूलना

Leave behind unintentionally.

I forgot my umbrella in the restaurant.
I left my keys inside the car and locked the doors.
forget, leave

అర్థం : ನೆನಪಿನಲ್ಲಿಲ್ಲದ

ఉదాహరణ : ಅವನು ಎಷ್ಟು ನೆನಪಿನಲ್ಲಿಟ್ಟು ಕೊಂಡಿದ್ದನ್ನೋ, ಅದನ್ನೆಲ್ಲಾ ಮರೆತು ಬಿಟ್ಟನು.

పర్యాయపదాలు : ಮರೆತು ಹೋಗು, ಮರೆತುಬಿಡು, ಮರೆಯಿಸು


ఇతర భాషల్లోకి అనువాదం :

याद न रहना या भूल जाना।

उसने जो कुछ भी याद किया था, सब भूल गया।
बिसरना, भुलाना, भूलना, याद न रहना, विस्मरण होना, विस्मृत होना, सुध बिसारना

Be unable to remember.

I'm drawing a blank.
You are blocking the name of your first wife!.
blank out, block, draw a blank, forget