అర్థం : ಮರದ ಕೆಲಸವನ್ನು ಮಾಡುವ ಒಂದು ಜಾತಿ
ఉదాహరణ :
ನಿಧಾನವಾಗಿ ಬಡಿಗ ಜಾತಿಯವರು ತಮ್ಮ ಕೆಲಸದಿಂದ ದೂರವಾಗುತ್ತಿದ್ದಾರೆ.
పర్యాయపదాలు : ಬಡಿಗ ಜಾತಿ
ఇతర భాషల్లోకి అనువాదం :
(Hinduism) a Hindu caste or distinctive social group of which there are thousands throughout India. A special characteristic is often the exclusive occupation of its male members (such as barber or potter).
jatiఅర్థం : ಮರವನ್ನು ಕಡಿದು ಬಾಗಿಲು, ಮೇಜು, ಕುರ್ಚಿ ಮುಂತಾದವುಗಳನ್ನು ಮಾಡುವ ಕೆಲಸಗಾರ
ఉదాహరణ :
ಒಬ್ಬ ಒಳ್ಳೆಯ ಮರಗೆಲಸದವನು ಈ ಬಾಗಿಲನ್ನು ಮಾಡಿದ.
పర్యాయపదాలు : ಬಡಿಗ, ಮರಗೆಲಸ ಮಾಡುವವ
ఇతర భాషల్లోకి అనువాదం :
A woodworker who makes or repairs wooden objects.
carpenter